Document

ಕುಸ್ತಿ ಪಂದ್ಯದಲ್ಲಿ ಚಿನ್ನದ ಪದಕ ಪಡೆದ ಯಶವಂತ್ ಕಲ್ಮನೆ.

Janataa24 NEWS DESK

14 ವರ್ಷ ಒಳಗಿನ 45 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಗೋಲ್ಡ್ ಮೆಡಲ್ ಪಡೆದ ಯಶವಂತ್ ಕಲ್ಮನೆ.

IMG 20230906 WA0008



ತುರುವೇಕೆರೆ ,ತಾಲೂಕಿನ ಅಮ್ಮಸಂದ್ರ ವಾಸಿಯಾದ ಪದ್ಮ ಮತ್ತು ರೋಹಿತ್ ದಂಪತಿಯ ಪುತ್ರನಾದ.

ಎಂಟನೇ ತರಗತಿಯ ಮಾರುತಿ ವಿದ್ಯಾ ಮಂದಿರ ಶಾಲೆ, ತುಮಕೂರು ಇಲ್ಲಿ ವ್ಯಾಸಂಗ ಮಾಡುತ್ತಿರುವ *ಯಶವಂತ್ ಕಲ್ಮನೆ* ಜಿಲ್ಲಾಮಟ್ಟದ under 14 free style wrestling ಕುಸ್ತಿಯ 48 ಕೆಜಿ ವಿಭಾಗದಲ್ಲಿ ಜಯಗಳಿಸಿ.



ಪ್ರಥಮ ಬಹುಮಾನ ಗೋಲ್ಡ್ ಮೆಡಲ್ ಪಡೆದಿದ್ದಾನೆ, ಇದೇ ವಿದ್ಯಾರ್ಥಿ 9ನೇ ತಾರೀಖಿನಂದು ಬಾಗಲಕೋಟೆಯಲ್ಲಿ ರಾಜ್ಯಮಟ್ಟದ ಪಂದ್ಯದಲ್ಲೂ ಕೂಡ ಭಾಗವಹಿಸಲಿದ್ದಾನೆ.



ಒಟ್ಟಾರೆ ತುರುವೇಕೆರೆ ತಾಲೂಕಿನ ಅಮ್ಮಸಂದ್ರದ ವಾಸಿಯಾದ ಪದ್ಮ ಮತ್ತು ರೋಹಿತ್ ಎಂಬ ದಂಪತಿಯ ಮಗನಾದ ಯಶ್ವಂತ್ ಕಲ್ಮನೆ ಎಂಬ ವಿದ್ಯಾರ್ಥಿ ಅವನ ಹುಟ್ಟೂರಿಗೆ ಮತ್ತು ವ್ಯಾಸಂಗ ಮಾಡುತ್ತಿರುವ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾನೆ.

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *