Document

ಕುರಿ ಶೆಡ್ ಗೆ ಬೆಂಕಿ: ಎಂಟು ಕುರಿಗಳು ಬಸ್ಮ

Janataa24 NEWS DESK

IMG 20230412 WA0015

ಪಾವಗಡ



ಕುರಿ ಶೆಡ್ ಗೆ ಬೆಂಕಿ ತಗುಲಿ ಎಂಟು ಕುರಿಗಳು ಸುಟ್ಟು ಬಸ್ಮವಾದ ಘಟನೆ ಪಾವಗಡ ತಾಲೂಕಿನಲ್ಲಿ ನಡೆದಿದೆ.

ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೋಲ್ಲರ ಹಟ್ಟಿಯಲ್ಲಿ ನಡೆದ ಘಟನೆ

ಕಿಡಿಗೇಡಿಗಳಿಂದ ಈ ಕೃತ್ಯ ಸಂಭವಿಸಿದ ಎಂಬುದಾಗಿ ಕುರಿ ಯಜಮಾನ ಚಿತ್ತಯ್ಯ ಆರೋಪ.

IMG 20230412 WA0014


ಸ್ಥಳಕ್ಕೆ ಅರಸೀಕೆರೆ ಪೋಲಿಸರು ಬೇಟಿ ತನಿಖೆಗೆ ಮುಖದಾದ ಇಲಾಖೆಯವರು.

ಪಶುವೈದ್ಯ ಇಲಾಖೆ ಅಧಿಕಾರಿಗಳಿಂದ ಬೇಟಿ ರೈತನಿಂದ ಮಾಹಿತಿ ಪಡೆದ ಅಧಿಕಾರಿಗಳು.

IMG 20230412 WA0013


ಈ ಘಟನೆ ಇಂದ ರೈತನಿಗೆ ಸುಮಾರು ಮೂರು ಲಕ್ಷದಷ್ಟು ನಷ್ಟ ಉಂಟಾಗಿದೆ ಎಂಬುದಾಗಿ ಅಧಿಕಾರಿಗಳಿಗೆ ರೈತ ಚಿತ್ತಯ್ಯ ತಿಳಿಸಿದ್ದಾರೆ.

ವರದಿ

ಪಾವಗಡ:ಇಮ್ರಾನ್ ಉಲ್ಲಾ.

Document

Leave a Reply

Your email address will not be published. Required fields are marked *