ಖ್ಯಾತ ಗಾಯಕ ಲಕ್ಕಿ ಅಲಿ ಸಾವಿಗೆ ಭೂ ಮಾಫಿಯಾ ಸಂಚು: ರೋಹಿಣಿ ಸಿಂಧೂರಿ ಗಂಡ ಸುಧೀರ್ ರೆಡ್ಡಿ ಮೇಲೆ ನೇರ ಆರೋಪ.

Janataa24 NEWS DESK ಬೆಂಗಳೂರು: ಯಲಹಂಕ ಸಮೀಪದ ಕೆಂಚೇನಹಳ್ಳಿಯಲ್ಲಿರುವ ತಮ್ಮ ಆಸ್ತಿಯನ್ನು ಭೂಮಾಫಿಯಾ ಕಬಳಿಕೆ ಮಾಡುತ್ತಿದೆ ಎಂದು ಖ್ಯಾತ ಗಾಯಕ ಲಕ್ಕಿ…