Document

SR Srinivas : 2019ರ ಲೋಕ ಬಿಜೆಪಿ ಗೆಲುವಿಗೆ ಪುಲ್ವಾಮಾ ದಾಳಿ ಕಾರಣ ಶಾಸಕ ಎಸ್ ಆರ್ ಶ್ರೀನಿವಾಸ್

Janataa24 NEWS DESK

SR Srinivas : 2019ರ ಲೋಕ ಬಿಜೆಪಿ ಗೆಲುವಿಗೆ ಪುಲ್ವಾಮಾ ದಾಳಿ ಕಾರಣ ಶಾಸಕ ಎಸ್ ಆರ್ ಶ್ರೀನಿವಾಸ್

SR Srinivas KSRTC

ತುಮಕೂರು: ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸೋಲಿಲ್ಲದ ಸರದಾರ ಸತತ ಗೆಲುವಿನ ಹೂಮಾಲೆಗೆ ಕೊರಳೊಡ್ಡಿ ತನ್ನದೇ ಸಾಮ್ರಾಜ್ಯ ಸ್ಥಾಪಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿ ಕೆ.ಎಸ್ ಅರ್ ಟಿ ಸಿ(KSRTC) ವ್ಯವಸ್ಥಪಕರಾಗಿ ಆಕ್ಟೀವ್ ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಾಗಿದ್ದಾರೆ.

ನಿನ್ನೆ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಎಸ್ ಪಿ ಮುದ್ದಹನುಮೇಗೌಡರು ನಾಮಪತ್ರ(Nomination) ಸಲ್ಲಿಸುವ ವೇಳೆ ಎದುರಾಳಿ ಪಕ್ಷವಾದ ಬಿಜೆಪಿ ವಿರುದ್ದ ಹರಿಹಾಯ್ದು ಅಲ್ಲಿ ಸೇರಿದ್ದ ಜನ ಸಾಗರದಲ್ಲಿ ಜಮ್ಮು ಕಾಶ್ಮೀರದ ಬಳಿ ಪುಲ್ವಾಮ ದಾಳಿ ಮಾಡಿಸಿದ್ದು ಬಿಜೆಪಿ..! ಇದನ್ನೇ ಅಧಾರವಾಗಿ ಇಟ್ಟುಕೊಂಡು 2019 ಲೋಕಸಭೆ(Lokasabhe) ಚುನಾವಣೆ ಗೆದ್ದರು ಈ ಬಾರಿ ಶ್ರೀರಾಮನ ಜಪ ಮಾಡಿ ಮತ ಸೆಳೆಯಲು ಸಂಚು ಹಾಕಿದ್ದಾರೆ. ಎಂದು ಅರೋಪಿಸಿದರು.

ನಾನು ಭಾಗವಾನ್ ಶ್ರೀರಾಮನ ವಿರೋಧಿಯಲ್ಲ, ಆದರೇ ಕೇವಲ ಜೈ ಶ್ರೀರಾಮ್  ಘೋಷಣೆ ಹೊಟ್ಟೆ ತಂಬಿಸುವುದಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಬಡವರ ನಿರ್ಗತಿಕರು ಮಹಿಳೆಯರಿಗೆ ವರವಾಗಿ ಹೊಟ್ಟೆ ತುಂಬಿಸುತ್ತಿವೆ ಎಂದರು.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

KSRTC: ಯುಗಾದಿ ಹಬ್ಬದ ಪ್ರಯುಕ್ತ ಹೆಚ್ಚುವರಿ ಸಾರಿಗೆ ಬಸ್ ಸೌಲಭ್ಯ.

 

Document

Leave a Reply

Your email address will not be published. Required fields are marked *