ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಯ್ಕೆ.

Janataa24 NEWS DESK

ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ, (ರಿ, ನೋ.47/74-75)ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪದಾಧಿಕಾರಿಗಳ ಆಯ್ಕೆ.

ತುರುವೇಕೆರೆ ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಿದ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ.

IMG 20240113 WA0004



ತುರುವೇಕೆರೆ: ಪಟ್ಟಣದಲ್ಲಿರುವ ಶ್ರೀ ಆದಿ ಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ಕಚೇರಿಯಲ್ಲಿ , ಪ್ರೊಫೆಸರ್, ಬಿ .ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯ ಇವರ ಅಧ್ಯಕ್ಷತೆಯಲ್ಲಿ,

ಸುಮಾರು ಒಂದುವರೆ ವರ್ಷದಿಂದ ನಿಷ್ಕ್ರಿಯೆಗೊಂಡಿದ್ದ ತಾಲೂಕು ದಸಂಸ, ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು,

ಇದರ ಆಯ್ಕೆ ಹೀಗಿದೆ.

ತಾಲೂಕು ಸಂಚಾಲಕರಾಗಿ
ಬಿ ಆರ್ ಕೃಷ್ಣಸ್ವಾಮಿ
ತಾಲೂಕು ಸಂಘಟನಾ ಸಂಚಾಲಕರಾಗಿ.
ರೋಹಿತ್, ಅಮ್ಮಸಂದ್ರ.
ತಾಲೂಕು ನಗರ ಘಟಕ ಸಂಚಾಲಕ
ಶಿವರಾಜು,

ಬಡಾವಣೆ
ತಾಲೂಕು ಮಹಿಳಾ ಘಟಕ ಸಂಚಾಲಕಿ.
ನಂದಿನಿ, ಸೋಮಲಾಪುರ.


ತಾಲೂಕು ಮಹಿಳಾ ಸಂಘಟನಾ ಸಂಚಾಲಕಿ.
ಸಾವಿತ್ರಮ್ಮಹರಿದಾಸನಹಳ್ಳಿ.
ತಾಲೂಕು ನಗರ ಘಟಕ ಮಹಿಳಾ ಸಂಚಾಲಕಿ ಅನ್ನಪೂರ್ಣಮ್ಮ
ಇವರುಗಳು ಆಯ್ಕೆಯಾಗಿದ್ದು ಇದರ ಜೊತೆಗೆ ವಿಭಾಗಿಯ ಸಂಚಾಲಕರಾಗಿ *ಎಂ ಎನ್ ಸುಬ್ರಹ್ಮಣ್ಯ* ಮಾಯಸಂದ್ರ. ಇವರನ್ನ ಆಯ್ಕೆ ಮಾಡಲಾಗಿದೆ.



ಇನ್ನ ತಾಲೂಕು ಸಂಘಟನಾ ಸಂಚಾಲಕರಾಗಿ ಮಹೇಶ್ ನೀರ್ಗುಂದ, ಪುಟ್ಟರಾಜು ದಂಡಿನಶಿವರ ,ಚನ್ನಕೇಶವ ಕೊಳಘಟ್ಟ, ಮಧು ಸಿದ್ದಾಪುರ, ಸುರೇಶ್ ಬಾಬು ಕೊಂಡಜ್ಜಿ, ಮಂಜು ದುಂಡ, ಪುಟ್ಟರಾಜು ಬಿಗಿನೇನಹಳ್ಳಿ, ಶಶಿಕುಮಾರ್ ಗುಡ್ದೆನಹಳ್ಳಿ, ಮಹೇಶ್ ಸೂಳೆಕೆರೆ, ಮಂಜುನಾಥ್ ಟಿ ಬಿ ಕ್ರಾಸ್, ಶೇಖರ್ ಅರಳಿಕೆರೆ, ಶ್ರೀನಿವಾಸ್ ಸಂಪಿಗೆ, ಗಿರೀಶ್ ತೋವಿನಕೆರೆ, ಚಂದ್ರು ಮಾದಿಹಳ್ಳಿ, ಮಂಜು ಹಳ್ಳದವಸಹಳ್ಳಿ, ರಹಮತ್ ಉಲ್ಲಾ ಮಾಯಸಂದ್ರ, ವಿಜಿ ಹೆಗ್ಗೆರೆ ,ಚಂದ್ರಶೇಖರ್ ಗಾಂಧಿ ಗ್ರಾಮ, ನರಸಿಂಹಮೂರ್ತಿ ವಿಠ್ಠಲ ದೇವರಹಳ್ಳಿ, ರಫೀಕ್ ಅಹಮದ್ ತುರುವೇಕೆರೆ, ತಮ್ಮಯ್ಯ ಬಿ ಪುರ, ನಂಜುಂಡ ಸಾಸಲು, ಪಾರ್ಥಸಾರಥಿ ಹುಲಿಕಲ್, ಇವರುಗಳು ಆಯ್ಕೆಯಾಗಿದ್ದು,

ಇದರ ಬೆನ್ನಲ್ಲೇ ಪೋಷಕರ ಸಮಿತಿ ಕೂಡ ರಚನೆಯಾಗಿದೆ.



ಲಕ್ಷ್ಮಯ್ಯ ಗೊಟ್ಟಿಕೆರೆ,
ಡಾ. ಚಂದ್ರಯ್ಯ ತೊರೆಮಾವಿನಹಳ್ಳಿ ಕೃಷ್ಣಮೂರ್ತಿ ಬುಗುಡನಹಳ್ಳಿ. ರಾಮಣ್ಣ ಬಿಚನಹಳ್ಳಿ, ರಂಗಸ್ವಾಮಿ ತೋವಿನಕೆರೆ, ಕುಮಾರ್ ಡಿ ಸಿ ದಂಡಿನಶಿವರ, ಲಕ್ಷ್ಮಯ್ಯ ಹೆಗ್ಗೆರೆ, ಕೃಷ್ಣ ಹೊನ್ನೇನಹಳ್ಳಿ, ಜಗದೀಶ್ ಸೋಮೇನಹಳ್ಳಿ, ಮಹಿಳಾ ಪೋಷಕಿ ಲಕ್ಷ್ಮಿದೇವಮ್ಮ ಬಾಣಸಂದ್ರ. ಇವರುಗಳನ್ನು ಅಂತಿಮ ಗೊಳಿಸಿದ್ದು,

ಇದೇ ವೇಳೆ ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯ ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿಕೊಂಡು ಬಂದಿರುವ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ(ರಿ , ನಂ,47/74-75)ಕರ್ನಾಟಕ ದಲಿತ ಸಂಘರ್ಷ ಸಮಿತಿ ಐವತ್ತು ವರ್ಷ ಪೂರೈಸಲಿದೆ,



ಇದರ ನಿಮಿತ್ತ ತುಮಕೂರಿನಲ್ಲಿ ಇದೇ ತಿಂಗಳು 24 ನೇ ತಾರೀಖಿನಂದು ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಇವರ ಅಧ್ಯಕ್ಷತೆಯಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು,

ಈ ಸಮಾವೇಶಕ್ಕೆ ಪ್ರತಿ ತಾಲೂಕಿನಿಂದ 500 ರಿಂದ 1000 ದಸಂಸ ಕಾರ್ಯಕರ್ತರು, ವಿವಿಧ ಪರ ಸಂಘಟನೆಗಳ ಕಾರ್ಯಕರ್ತರು ಸಾರ್ವಜನಿಕರು ಆಗಮಿಸಲಿದ್ದು ಸುಮಾರು ಐದರಿಂದ ಆರು ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ಜಾತ್ಯತೀತವಾಗಿ ಸಾರ್ವಜನಿಕರು ಆಗಮಿಸಬೇಕಾಗಿ ನಮ್ಮ ಮಾಧ್ಯಮದ ಮುಖೇನ ಆಹ್ವಾನ ನೀಡಿದರು.

ವರದಿ

ತುರುವೇಕೆರೆ: ಮಂಜುನಾಥ್

Leave a Reply

Your email address will not be published. Required fields are marked *