Document

ಮನೆ ಮುಂದೆ ವಿದ್ಯುತ್ ಟಿಸಿ ಅಳವಡಿಕೆ ಕುಟುಂಬ ಸದಸ್ಯರು ಭಯದ ಭೀತಿಯಿಂದ ಬದುಕುವ ಪರಿಸ್ಥಿತಿ.

Janataa24 NEWS DESK

IMG 20231225 WA0011




ಪಾವಗಡ: ತಾಲೂಕಿನ ರೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಮ್ಮತ್ ನಹಳ್ಳಿ ಗ್ರಾಮದಲ್ಲಿ ವಯೋವೃದ್ಧರಾದ ಮನೆ ಮುಂಭಾಗದಲ್ಲಿ ಟ್ರಾನ್ಸ್ಫಾರಂ ಅವಜ್ಞಾನಿಕ ರೀತಿಯಲ್ಲಿ ಅಳವಡಿಸಿ ಇದರಿಂದ ಅಲ್ಲಿಯೇ ಇರುವಂತಹ ಮನೆ ವಿದ್ಯುತ್ ಗ್ರಾಂಡ್ ಸಂಬವಿಸಿದ್ದು ಮನೆಯ ಕುಟುಂಬದ ಸದಸ್ಯರು ಪ್ರತಿದಿನ ಭಯಭೀತಿಯಿಂದ ಜೀವಸುವ ಒಂದಾಗಿದೆ ಮನೆಮಾಲಕಿ ಪದ್ಮಾವತಿ ಮಾತನಾಡಿ ನಾವು ಮನೆಯಲ್ಲಿ ಇಲ್ಲದ ಅಂತಹ ಸಮಯದಲ್ಲಿ ಟಿಸಿಯು ಅಳವಡಿಸಿ ಹೋಗಿದ್ದು ಕಳೆದ ವಾರ ಮನೆಯ ಗೇಟ್ ಗೆ ವಿದ್ಯುತ್ ಪ್ರವಯಿಸಿ ನಮ್ಮ ಯಜಮಾನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

IMG 20231225 WA0012

1ಈ ವಿಷಯವಾಗಿ ಹಲವು ಬಾರಿ ಸಂಬಂಧಪಟ್ಟ ಬೆಸ್ಕಾಂ(BESCOM) ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಮುಂದಿನ ದಿನಗಳಲ್ಲಿ ಆಗುಹೋಗುಗಳಿಗೆ ನೇರ ಅಧಿಕಾರಿಗಳೇ ಹೊಣೆ ಎಂಬುದಾಗಿ ಆರೋಪಿಸಿದ್ದಾರೆ.

IMG 20231225 WA0010



ಇದೇ ವೇಳೆ ಗ್ರಾಮದ ವಕೀಲರಾದ ನರಸಿಂಹಪ್ಪ ಮಾತನಾಡಿ ಅವೈಜ್ಞಾನಿಕ ರೀತಿಯಲ್ಲಿ ಟಿಸಿ ಅಳವಡಿಸಿ ಹೋಗಿರೋದು ಮೊದಲ ತಪ್ಪು. ಏಕೆಂದರೆ ಸುತ್ತಲೂ ಚರಂಡಿ ಇದ್ದು ಭಾಗದಲ್ಲಿ ಟಿಸಿ ಅಳವಡಿಸಿದ್ದು ಪಕ್ಕದಲ್ಲೇ ಮನೆಯೊ ಸಹ ಇದೇ. ತಕ್ಷಣವೇ ಟಿಸಿ ಬೇರಡೆಗೆ ಬದಲಾಯಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಎಂದು ಒತ್ತಾಯಿಸಿದ್ದಾರೆ.



ವರದಿ: ಇಮ್ರಾನ್ ಉಲ್ಲಾ.ಪಾವಗಡ

Document

Leave a Reply

Your email address will not be published. Required fields are marked *