Janataa24 NEWS DESK

ತುರುವೇಕೆರೆ, ತಾಲೂಕಿನ ಪ್ರಜಾವಾಣಿ ವರದಿಗಾರ ಡಾ.ಪಾಂಡುರಂಗಯ್ಯ ಅವರ ತಂದೆ ವೆಂಕಟಯ್ಯ (75) ಭಾನುವಾರ ರಾತ್ರಿ ನಿಧನರಾಗಿದ್ದಾರೆ.
ಮೃತರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬಾನುವಾರ ರಾತ್ರಿ ದೈವಾದಿನರಾಗಿದ್ದು. ಪತ್ನಿ, ಐವರು ಪುತ್ತಿಯರು, ಒರ್ವ ಪುತ್ರನನ್ನು ಅಗಲಿದ್ದಾರೆ.
ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಗಾರೆ ವೆಂಕಟಯ್ಯ ಎಂದು ಹೆಸರುವಾಸಿಯಾಗಿದ್ದರು. ಅಂತ್ಯಕ್ರಿಯೆ ಮೃತರ ಸ್ವಗೃಹ ಎ. ಹೊಸಳ್ಳಿ ಪಾಳ್ಯದಲ್ಲಿ ಇಂದು ನಡೆಯಿತು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರೋಣ,