Document

ದ್ವಿತೀಯ ಪಿಯುಸಿ ಪೂರಕ 2ರ ಪರೀಕ್ಷೆ ಬರೆಯಲು ನೋಂದಣಿ ಮಾಡಿಸಲು ಆಗಸ್ಟ್ 10 ಕೊನೆಯ ದಿನ

Janataa24 NEWS DESK

IMG 20230806 WA0005

ದ್ವಿತೀಯ ಪಿಯುಸಿ ಪೂರಕ 2ರ ಪರೀಕ್ಷೆ ಬರೆಯಲು ನೋಂದಣಿ ಮಾಡಿಸಲು ಆಗಸ್ಟ್ 10 ಕೊನೆಯ ದಿನ :ಪ್ರಾಂಶುಪಾಲ್ ಬಸವಲಿಂಗಪ್ಪ ತಿಳಿಸಿದ್ದಾರೆ.

IMG 20230806 WA0006



ಪಾವಗಡ: 2022 -2023ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫೆಲ್ ಅದ ಯುವಕ ಯುವತಿಯರಿಗೆ ಮತ್ತೊಂದು ಅವಕಾಶ ಕಲ್ಪಿಸಿದೆ ಈ ಪರೀಕ್ಷೆ ಗೆ ಕಟ್ಟಲು ಆಗಸ್ಟ್ 10 ಕೊನೆಯ ದಿನಾಂಕ ಅಗಿರುತ್ತದೆ ಇದರ ಸದುಪಯೋಗ ಪಡಿಸಿಕೊಳ್ಳಲು ಈ ಮೂಲಕ ಪೇಲ್ ಆದ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ.ಈಗಾಗಲೇ ಪರೀಕ್ಷೆಯ ದಿನಾಂಕ ಸಹ ನಿಗದಿ ಯಾಗಿದ್ದು ಇದೇ ತಿಂಗಳು ಆಗಸ್ಟ್ 21ರಿಂದ ಪರೀಕ್ಷೆ ಪ್ರಾರಂಭವಾಗಲಿದೆ ಎಂದು ಪಾವಗಡ ಜೂನಿಯರ್ ಕಾಲೇಜ್ ಪ್ರಾಂಶುಪಾಲರಾದ ಬಸವಲಿಂಗಪ್ಪ ತಿಳಿಸಿದ್ದಾರೆ.

IMG 20230806 WA0007

ಪಾವಗಡ

ವರದಿ: ಇಮ್ರಾನ್ ಉಲ್ಲಾ

Document

Leave a Reply

Your email address will not be published. Required fields are marked *