Document

Turuvekere: ತುರುವೇಕೆರೆ ತಾಲ್ಲೂಕಿನ ಶಿಕ್ಷಕರಿಗೆ ಹೊಸ ರಾಷ್ಟ್ರೀಯ ಶಿಕ್ಷಣನೀತಿ

Turuvekere: ತುರುವೇಕೆರೆ ತಾಲ್ಲೂಕಿನ ಶಿಕ್ಷಕರಿಗೆ ಹೊಸ ರಾಷ್ಟ್ರೀಯ ಶಿಕ್ಷಣನೀತಿ

 

ವರದಿ: ಮಂಜುನಾಥ್ -ತುರುವೇಕೆರೆ

ತುರುವೇಕೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ತುರುವೇಕೆರೆ ವತಿಯಿಂದ ಆಯೋಜಿಸಿದ ತುರುವೇಕೆರೆ ತಾಲ್ಲೂಕಿನ ಶಿಕ್ಷಕರಿಗೆ ಹೊಸ ರಾಷ್ಟ್ರೀಯ ಶಿಕ್ಷಣನೀತಿ(NEP)2020 ಶೈಕ್ಷಣಿಕ ಕಾರ್ಯಗಾರ ಮತ್ತು ತಾ:ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಶ್ರೀ ಬಿ.ಸಿ ನಾಗೇಶ್ ರವರ ನೇತೃತ್ವದಲ್ಲಿ ನಡೆಯಿತು ಈ ಸಂಧರ್ಭದಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಶಾರದಾಂಬೆಯ ಮೆರವಣಿಗೆ ನಡೆಸಿ,ಉಪನ್ಯಾಸ ನೆಡಸಿ,ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿದ ಶಾಸಕರಾದ ಮಸಾಲ ಜಯರಾಮ್ ರವರು, ಈ ಸಂಧರ್ಭದಲ್ಲಿ ಉಪ ನಿರ್ದೇಶಕರಾದ ಶ್ರೀ, ನಂಜಯ್ಯ, ಶ್ರೀ ಮಂಜುನಾಥ್, ಉ.ನಿ (ಡಯಟ್) ಶ್ರೀ ಚಂದ್ರ ಶೇಖರ್ ,ಶಿಕ್ಷಣ ಸಚಿವರ ವಿಶೇಷಾಧಿಕಾರಿ ಹಾಗೂ ಲೇಖಕರು,ಹಾಗೂ ಬಿ.ಇ.ಓ ಗಳಾದ ಶ್ರೀ ಎಸ್.ಕೆ ಪದ್ಮನಾಭ,ಶ್ರೀ ಸೋಮಶೇಖರ್,ಹಾಗೂ ಎಲ್ಲಾ ಬಿ.ಎರ್.ಸಿ ಗಳು,ಸಿ.ಎರ್.ಪಿ ಗಳು,ಕ್ಷೇತ್ರದ ಎಲ್ಲಾ ಶಿಕ್ಷಕರುಗಳು,ಉಪಸ್ಥಿತರಿದ್ದರು

Document

Leave a Reply

Your email address will not be published. Required fields are marked *