Janataa24 NEWS DESK

ಬಾದಾಮಿ ತಾಲೂಕಿನ ನಂದಿಕೇಶ್ವರ ದ ಶ್ರೀ ಮಹಾಕೂಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಚಂದ್ರಯಾನ 3 ಉಪಗ್ರಹ ಉಡಾವಣೆಯ ವಿಷಯವನ್ನು ವಿಜ್ಞಾನ ಶಿಕ್ಷಕರಾದ ಶ್ರೀ ಎಸ್ ಬಿ ಪವಾಡಶೆಟ್ಟಿ , ಹಾಗೂ ಶ್ರೀ ಎಮ್ ಏಮ್ ಸಜ್ಜನ ಗುರುಗಳಿಂದ ಮಾಹಿತಿ ಪಡೆದು.

ಶಾಲಾ ಮೈದಾನದಲ್ಲಿ ಮಕ್ಕಳಿಂದ ಉಪಗ್ರಹ ಮಾದರಿ ಮಾಡಿ ಸಂಭ್ರಮ ಪಟ್ಟರು.
ನಂತರ ಶಿಕ್ಷಕರ ಮಾರ್ಗದರ್ಶನದಲ್ಲಿ ಉಡಾವಣೆ ವೀಡಿಯೊ ವೀಕ್ಷಣೆ ಮಾಡಿ ಸಂಪೂರ್ಣ್ ಮಕ್ಕಳು ಮಾಹಿತಿ ಪಡೆದುಕೊಂಡರು

ಶಾಲಾ ಮುಖ್ಯಗುರುಗಳಾದ ಶ್ರೀ ಜಿ. ಎಸ್.ಹಾದಿಮನಿ, ದಯಾನಂದ, ಶ್ರೀಮತಿ ವಾಯ್. ಜಿ.ನಾಯಕ್, ಹಾಗೂ ಕುಂಬಾರ ಅವರು ಪಾಲ್ಗೊಂಡಿದ್ದರು.
ವರದಿ
ರಾಜೇಶ್. ಎಸ್ ದೇಸಾಯಿ: ಬಾಗಲಕೋಟೆ