Janataa24 NEWS DESK
Tumkur: ಇವಿಎಂ ಮಷೀನ್ ಗಳಲ್ಲಿ ತಾಂತ್ರಿಕ ದೋಷ..!
Tumkur: ಇವಿಎಂ ಮಷೀನ್ ಗಳಲ್ಲಿ ತಾಂತ್ರಿಕ ದೋಷ, ಅರ್ಧ ಗಂಟೆಗೂ ಹೆಚ್ಚು ಸಮಯ ಮತದಾನ ಸ್ಥಗಿತ.

ತುರುವೇಕೆರೆ: ತಾಲೂಕು ತಾಳಕೆರೆ ಗ್ರಾಮ ಪಂಚಾಯತ್(Panchayathi) ವ್ಯಾಪ್ತಿ ಗೆ ಒಳಪಡುವ ಚಂಡೂರು ಗ್ರಾಮ ಮತಗಟ್ಟೆ ಸಂಖ್ಯೆ (96) ಯಲ್ಲಿ ಮತದಾನ ಮಾಡುವ ಯಂತ್ರದಲ್ಲಿ ದೋಷ, ಇವಿಎಂ ಮಿಷನ್ ನಲ್ಲಿ ತಾಂತ್ರಿಕ ದೋಷ, ಕೆಲ ಸಮಯ ಮತದಾನ ಸ್ಥಗಿತ ,ಸ್ಥಳಕ್ಕೆ ಇಂಜಿನಿಯರ್(Engineer) ಗಳ ಆಗಮನ, ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಹುರಿ ಬಿಸಿಲಿನಲ್ಲಿ ಕಾದು ಕುಳಿತ ಮತದಾರ ಪ್ರಭುಗಳು. ಕೊನೆಗೂ ಸಿದ್ಧವಾದ ಇವಿಎಂ ಮಿಷನ್(machine) ಗಳು,ಮುಂದುವರೆದ ಮತದಾನ, ಮತದಾರರ ಆತಂಕಕ್ಕೆ ಕೊನೆಗೂ ತೆರೆ ಎಳೆದ ಇಂಜಿನಿಯರ್ ಗಳು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/pavagada-minority-left-jds-and-joined-congress/