Document

Tumkur: ತುರುವೇಕೆರೆಯಲ್ಲಿ ನಡೆದ ಎರಡನೇ ಹಂತದ ಚುನಾವಣೆ ತರಬೇತಿಗೆ ಹೋದಂತಹ ಅಧಿಕಾರಿಗಳ ಪರಿಸ್ಥಿತಿ

Janataa24 NEWS DESK

Tumkur: ತುರುವೇಕೆರೆಯಲ್ಲಿ ನಡೆದ ಎರಡನೇ ಹಂತದ ಚುನಾವಣೆ ತರಬೇತಿಗೆ ಹೋದಂತಹ ಅಧಿಕಾರಿಗಳ ಪರಿಸ್ಥಿತಿ

ಭಾನುವಾರ ತುರುವೇಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ(GFGC Turuvekere)ಹಮ್ಮಿಕೊಳ್ಳಲಾಗಿದ್ದ ಚುನಾವಣೆ ತರಬೇತಿಗೆ ಹೋದಂತಹ ಅಧಿಕಾರಿಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಸರ್ಕಾರ ಅಥವಾ ಕಾಲೇಜಿನಿಂದ ಬಸ್ ನಿಲ್ದಾಣಕ್ಕೆ ಹೋಗುವ ಹಿನ್ನೆಲೆಯಲ್ಲಿ ಬಳಸಿರುವ ಚಿತ್ರ ಬಾರಿ ವೈರಲ್ ಆಗಿರುತ್ತದೆ. ಲಾರಿಯಲ್ಲಿ ಹೋಗೋವ ಚಿತ್ರ ಸಾರ್ವಜನಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. .ಸರ್ಕಾರ ಚುನಾವಣೆ(Election) ವಿಚಾರವಾಗಿ ಕೋಟ್ಯಾಂತರ ರೂ ವೆಚ್ಚ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.ಇಂದು ಸರ್ಕಾರಿ ನೌಕರಿಗೆ ಯಾವ ಪರಿಸ್ಥಿತಿ ಬಂದಿದೆ ಎಂಬುದು ನೋಡಲೇಬೇಕಾದ ಪರಿಸ್ಥಿತಿ. ಬಹಳಷ್ಟು ಅಧಿಕಾರಿಗಳಿಗೆ ವಿವಿಧ ರೀತಿಯ ಆರೋಗ್ಯ ಸಮಸ್ಯೆ, ಅಂಗವಿಕಲರು ಹೀಗೆ ಹತ್ತಲವು ಸಮಸ್ಯೆಗಳೆಯಲ್ಲಿ ಇರುವಂತಹದು ಎಷ್ಟೋ ಅಧಿಕಾರಿಗಳಿಗೆ ಇಂತಹ ಪರಿಸ್ಥಿತಿ ಬರೋದು ಸರಿಯೇ ಎಂಬ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.

ವರದಿ: ಇಮ್ರಾನ್ ಉಲ್ಲಾ ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://www.janataa24.com/tumkur-hallikar-community-supports-congress/

Document

Leave a Reply

Your email address will not be published. Required fields are marked *