Document

ಸಾರ್ವಜನಿಕರ ಸಂಪರ್ಕಕ್ಕೆ ಸಿಗದ ತುಮಕೂರು ಜಿಲ್ಲಾ ಪಂಚಾಯತ್ ಸಿಇಒ: ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದಿಂದ ದೂರು ದಾಖಲು

Janataa24 NEWS DESK

IMG 20231217 WA0002
ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಪ್ರಭು ಜಿ ಐಎಎಸ್.

Tumkur Zilla Panchayat CEO Prabhu G IAS.

ತುಮಕೂರು: ಸಾರ್ವಜನಿಕರ ದೂರವಾಣಿ ಕರೆ ಹಾಗೂ ದೂರುಗಳನ್ನು ಸ್ವೀಕರಿಸದ ತುಮಕೂರಿನ ಜಿಲ್ಲಾಪಂಚಾಯತ್ CEO ಪ್ರಭು.ಜಿ.


ಇವರು ಮೊದಲು ಗುಮಾಸ್ಥನ ಸೇವೆ ಸಲ್ಲಿಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ದೆಹಲಿಯ ಆಡಳಿತ ಸುಧಾರಣೆ ಇಲಾಖೆಗೆ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಸಿದ್ದಲಿಂಗೇಗೌಡರು ಮನವಿ ಮಾಡಿದ್ದಾರೆ.

IMG 20231217 WA0001
ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದಿಂದ ದೂರು. Complaint filed by World Human Rights Service.


ಜಿಲ್ಲಾ ಪಂಚಾಯಿತಿಯಲ್ಲಿ CEO ಆಗಿ 4 ತಿಂಗಳು ಕಳೆದರು ಇಲ್ಲಿಯವರೆಗೂ ಸಾರ್ವಜನಿಕ ದೂರವಾಣಿ ಸ್ವೀಕರಿಸದಿರುವುದು ವಿಷಾಧನೀಯ, ಸಾರ್ವಜನಿಕರು ಇದಕ್ಕೆ ಲಗತ್ತಿಸಿರುವ ಮನವಿಯೇ ಸಾಕ್ಚಿ.


IAS ಎಂಬ ದುರಂಕಾರದಿಂದ ಎಂದಿಗೂ ಮೆರೆಯಬೇಡಿ, ನೀವೂ ಒಬ್ಬ ಸಾರ್ವಜನಿಕ ಸೇವಕರೆಂಬುದನ್ನು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ, ಇತ್ತೀಚಿನ IAS ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಿದ್ದಾರೆ, ಅವರು ಸಹ ನಾನು ಜನಪ್ರತಿನಿಧಿ ನಾನು ಮಾಡಿದ್ದೆ ಸರಿ ಎನ್ನುವ ಅಹಂ, ಅಹಂಕಾರ..!


ಅಶರೀರ ವಾಣಿ: ಇತ್ತೀಚಿನ IAS, IPS ಅಧಿಕಾರಿಗಳಿಗೆ White Calor ಮೇಲೆ ಕಣ್ಣು ಬಿದ್ದಿದೆ. ಬಡ ಜನರ ರಕ್ತ ಹೀರಿ ಭ್ರಷ್ಟಾಚಾರ ಮಾಡಿ ನೂರಾರು ಕೋಟಿ ಮಾಡಿಕೊಂಡು ರಾಜಕಾರಣಿಗಳ ಆಗಬೇನ್ನುವ ದುರಾಸೆ.
ಇದಕ್ಕೆ ಉದಾಹರಣೆಗಳು ಹತ್ತಾರು.

ರಾಜಕಾರಣಿ ಆಗಬೇಕಾದರೆ ನೀವೂ ದಯಮಾಡಿ ಇಂತಹ ಕೆಲಸದಿಂದ ರಾಜಿನಾಮೆ ನೀಡಿ ಹೋಗಿ ಸ್ವಾಮಿ.?

ಎಂದು ವಿಶ್ವಮಾನವ ಹಕ್ಕುಗಳ ಸೇವ ಕೇಂದ್ರದ ಅಧ್ಯಕ್ಷರಾದ ಸಿದ್ದಲಿಂಗೇಗೌಡರು ಆರಪಿಸಿರುತ್ತಾರೆ.


ಇನ್ನಾದರು ಬುದ್ಧಿ ಕಲಿಯುತ್ತಾರ CEO ಪ್ರಭು.


ದರ್ಶನ್.ಎಂ.ಎಸ್
ರಾಜ್ಯ ಪ್ರಧಾನ ಕಾರ್ಯದರ್ಶಿ
ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ

Document

Leave a Reply

Your email address will not be published. Required fields are marked *