Janataa24 NEWS DESK
ಬಾದಾಮಿ

ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ನವರ ಮತಕ್ಷೇತ್ರ ಬಾದಾಮಿಗೆ ವಿಧಾನಸಭೆ ಚುನಾವಣಾ ಹಿನ್ನೆಲೆಯಲ್ಲಿ ಭದ್ರತೆಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಇಂದು ಬಾದಾಮಿಗೆ ಆಗಮನ,, ಕೇಂದ್ರೀಯ ಸಶಸ್ತ್ರ ಮೀಸಲು ಪಡೆ ಪೊಲೀಸರ ಹದ್ದಿನ ಕಣ್ಣಿನ ಸರಹದ್ದಿನಲ್ಲಿ ಈಗ ಬಾದಾಮಿ.

2023 ರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಮುಖ್ಯ ಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನವರ ಮತಕ್ಷೇತ್ರ ಬಾದಾಮಿಯಲ್ಲಿ ಚುನಾವಣಾ ಭದ್ರತೆ ದೃಷ್ಟಿಯಿಂದ ಈಗಾಗಲೇ ನಗರದಲ್ಲಿ ಕೇಂದ್ರೀಯ ಸಶಸ್ತ್ರ ಮೀಸಲು ಪಡೆ ಅರೆಸೇನಾ ಪಡೆwzಗಳು ನಗರದಲ್ಲಿ ಬೀಡು ಬಿಟ್ಟಿದ್ದು ಚಾಲುಕ್ಯರ ನಾಡು ಬಾದಾಮಿ ಈಗ ಕೇಂದ್ರೀಯ ಸಶಸ್ತ್ರ ಮೀಸಲು ಪಡೆ ಪೊಲೀಸರ ಹದ್ದಿನ ಕಣ್ಣಿನ ಕಣ್ಗವಲಿ ನಲ್ಲಿದೆ.
ವರದಿ
ಬಾದಾಮಿ: ರಾಜೇಶ್. ಎಸ್. ದೇಸಾಯಿ