ರಿಷಬ್ ಶೆಟ್ಟಿ ಹೆಸರಿನಲ್ಲಿ ಇದೀಗಾ ಜಗದ್ವಿಖ್ಯಾತಿ ಪಡೆಯುತ್ತಿದೆ, ಕಾಂತಾರ ಎಂಬ ಎಫಿಕ್ ಚಿತ್ರದಿಂದ ಭಾರತೀಯ ಚಿತ್ರರಂಗದಲ್ಲಿ ಮೋಸ್ಟ್ ಎಸ್ಪೆಕ್ಟೆಡ್ ನಟ ನಿರ್ದೇಶಕನಾಗಿ ತಮನ್ನು ತಾವು ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಇದೀಗಾ ಗಾಂಧಿಯನ್ನು ಕೊಂದ ನಾಥೋರಾಮ್ಗೋಡ್ಸೆಯಾಗಿ ಅವತಾರ ಎತ್ತಲಿದ್ದಾರೆ ಎಂಬುದು ಸಿನಿ ಜಗತ್ತಿನ ಬಾತ್ಹೀಗೊಂದು ಪೋಸ್ಟರನ್ನು 150ನೇ ಗಾಂಧಿ ಜಯಂತಿಯ ದಿನ ಸ್ವತಃ ರಿಷಬ್ ಶೆಟ್ಟರೇ ತಮ್ಮ ಟ್ವಿಟ್ಟರ್ನಲ್ಲಿ ಬಿಡುಗಡೆ ಮಾಡಿದ್ದರುತದನಂತರ 12 ಡಿಸೆಂಬರ್ 2018ರಲ್ಲಿ ಚಿತ್ರದ ಮುಹೂರ್ತವು ಆಗಿತ್ತು , ಇದಾದ ನಂತರ ಈ ಚಿತ್ರದ ಬಗ್ಗೆ ಎಲ್ಲಿಯೂ ಮಾತಾನಾಡಿರಲಿಲ್ಲ ಆದರೆ ಇದೀಗಾ ಕಾಂತಾರ ಚಿತ್ರ ಎಲ್ಲಾ ಹಿಂದಿನ ದಾಖಲೆಗಳನ್ನು ಬದಿಗಿಟ್ಟು ತಾನೆವೊಂದು ದಂತಕಥೆಯಾದ ಸಂದರ್ಭದಲ್ಲಿ ಈಗ ಹಲವು ಜನ ಸಿನಿಪ್ರೇಕ್ಷರು ರಿಷಬ್ ಶೆಟ್ಟರು ಹಳೆಯ ಟ್ವೀಟನ್ನು ಮರು ಟ್ವೀಟ್ ಮಾಡಿ , ರಿಶಬ್ ರಿಗೆ ನಾಥೂರಾಮ್ ಚಿತ್ರವನ್ನು ನೆನಪಿಸುತ್ತಿದ್ದಾರೆ ಇನ್ನೂ ಈ ಚಿತ್ರವು ಸಹ ಬಿಡುಗಡೆ ಆದರೆ ಭಾರತ ಚಿತ್ರರಂಗದಲ್ಲಿ ಯಾರು ಮುಟ್ಟಲಾಗದ ಸಬ್ಜೆಕ್ಟಿಗೆ ಕೈ ಹಾಕಿ ಸೈ ಎನಿಸಿಕೊಂಡ ಹೆಗ್ಗಳಿಕೆ ರಿಷಬ್ ಶೆಟ್ಟರ ಪಾಲಿಗೆ ಉಳಿದು ಬಿಡತ್ತೆ :- ಚೇತನ್ ದಾಸರಹಳ್ಳಿ ಜನತಾ24 ವತಿಯಿಂದ ಶುಭವಾಗಲಿ ಎಂಬ ಹಾರೈಕೆ ಸದಾ ಇರುತ್ತದೆ