Document

ಕೊಬ್ಬರಿ ಬೆಲೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

ತುರುವೇಕೆರೆ: ಮಂಜುನಾಥ್

ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರನ್ನು ಮಾನ್ಯ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಅರಗ ಜ್ಙಾನೇಂದ್ರರವರೊಂದಿಗೆ ಭೇಟಿ ಮಾಡಿ

WhatsApp Image 2022 12 20 at 6.20.38 PM

ರಾಜ್ಯಾದ್ಯಂತ ದಿನೇ ದಿನೇ ಕುಸಿಯುತ್ತಿರುವ ಕೊಬ್ಬರಿ ಬೆಲೆಗೆ ರಾಜ್ಯ ಸರ್ಕಾರದಿಂದ ಸೂಕ್ತ ಬೆಂಬಲ ಬೆಲೆ ನಿಗಧಿಪಡಿಸಿ ರೈತರಿಂದ ನೇರವಾಗಿ ನ್ಯಾಫೆಡ್ ಕೇಂದ್ರದ ಮೂಲಕ ಖರೀದಿಸಲು ಅದೇಶಿಸುವಂತೆ ರಾಜ್ಯದ,ತುಮಕೂರು ಜಿಲ್ಲೆಯ, ಹಾಗೂ ತುರುವೇಕೆರೆ ತಾಲ್ಲೂಕಿನ ರೈತರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಸಲ್ಲಿಸಿದ ಶಾಸಕ ಮಸಾಲ ಜಯರಾಮ್ ರವರು

Document

Leave a Reply

Your email address will not be published. Required fields are marked *