Document

ಕಾಂಗ್ರೆಸ್ ಪಕ್ಷ ಸೇರಿದ ಹಿರಿಯ ಮುಖಂಡ ಮಾಜಿ ಪುರಸಭೆ ಅಧ್ಯಕ್ಷ ಮಾನಂ ವೆಂಕಟಸ್ವಾಮಿ.

Janataa24:NEWS DESK

IMG 20230417 WA0003 1

ಪಾವಗಡ ಬ್ರೇಕಿಂಗ್

ತೇನೆ ಇಳಿಸಿ ಕೈ ಹಿಡಿದ ಹಿರಿಯ ಮುಖಂಡ ಮಾಜಿ ಪುರಸಭೆ ಅಧ್ಯಕ್ಷ ಮಾನಂ ವೆಂಕಟಸ್ವಾಮಿ.

ಬಾರಿ ಬೆಂಬಲ ರೊಂದಿಗೆ ಜೆಡಿಎಸ್ ಪಕ್ಷ ತೊರೆದು ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ಸಂಮುಕರ ಮದ್ಯ ಕಾಂಗ್ರೆಸ್ ಪಕ್ಷ ಸೇರಿದ ಹಿರಿಯ ಮುಖಂಡ ಮಾಜಿ ಪುರಸಭೆ ಅಧ್ಯಕ್ಷ ಮಾನಂ ವೆಂಕಟಸ್ವಾಮಿ ತಮ್ಮ ಬೆಂಬಲ ರೊಂದಿಗೆ ಪಕ್ಷ ಸೇರ್ಪಡೆ ಗೊಂಡರು.

ಪಾವಗಡ ಪಟ್ಟಣದ ಸಾಯಿ ರಾಂ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ಪಕ್ಷದ ಕಣ್ವ ಹಾಕುವ ಮೂಲಕ ಬರ ಮಾಡಿಕೊಂಡರು.

ಮಾಜಿ ಸಚಿವ ಹಾಲಿ ಶಾಸಕ ಮಾತನಾಡಿ ಇತ್ತಿಚೆಗೆ ಎಲ್ಲರೂ ಗಮನಿಸುತ್ತಿದ್ಧೀರಿ ಬಿಜೆಪಿ ಪಕ್ಷದ ಮಾಜಿ ಮುಖ್ಯಮಂತ್ರಿಗಳೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.

ಇದಕ್ಕೆ ಉದಾಹರಣೆ ಭ್ರಷ್ಟ ಬಿಜೆಪಿ ಅಧಿಕಾರಕ್ಕೆ ಬರಬಾರುದು ಎಂಬುದಾಗಿ ಈಗಾಗಲೇ ಜನರೆ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದ್ದಾರೆ.

IMG 20230417 WA0004



ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಅಧಿಕಾರದಲ್ಲಿ 40% ನೀಡಲು ಸಾದ್ಯವಾಗದ ಗುತ್ತಿಗೆದಾರರೆ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ. ಅದರೆ ಅದಕ್ಕೂ ಸಹ ಉತ್ತರ ಕೂಡದ ಸರ್ಕಾರ.

ಇನ್ನೂ ತಾಲೂಕಿನಲ್ಲಿ ಅಭಿವೃದ್ಧಿ ಗಮನಿಸಿ ಈ ಭಾರಿ ಮತ ಹಾಕಿ ಯಾವುದೇ ಪಕ್ಷದಲ್ಲಿ ತಾಲೂಕು ಹೆಚ್ಚಿನ ಅಭಿವೃದ್ಧಿ ಅಗಿರುವ ಬಗ್ಗೆ ಗಮನಿಸಿ ಮತಹಾಕಿ ಎಂದರು.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮಾನಂ ವೆಂಕಟಸ್ವಾಮಿ ಮಾತನಾಡಿ ಈ ಹಿಂದೆ ಇದೇ ಪಕ್ಷದಲ್ಲಿ ಇದ್ದ ನಾನು ಕೆಲ ವಿಚಾರದಲ್ಲಿ ಬೆಸರಗೂಂಡು ಪಕ್ಷ ತೂರದಿದ್ದೆ ಅದರೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೆನೆ.ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಗೆಲ್ಲಿಸುವುದೇ ನನ್ನ ಮೊದಲ ಆಧ್ಯತೆ ಹಾಗಾಗಿ ಇಂದು ನನ್ನ ನೂರಾರು ಬೆಂಬಲರೂಂದಿಗೆ ಪಕ್ಷ ಸೇರಿದ್ದೆನೆ.ಇನ್ನೂ ಮುಂದೆ ವೆಂಕಟೇಶ್ ಪರ ಪ್ರಚಾರ ಮಾಡಿ ಅತ್ಯಧಿಕವಾಗಿ ಮತಹಾಕಿಸುವ ಕೆಲಸ ಮಾಡುತ್ತೇನೆ ಎಂದರು.

ಜೆಡಿಎಸ್ ದಿಂದ ಪುರಸಭೆ ಸದಸ್ಯರಾದ ಗೂರ್ತಿನಾಗರಾಜ್.ಗುಟ್ಟಹಳ್ಳಿ ಅಂಜಿನಪ್ಪ.ಪಿ.ಅಮೀರ್.ಇನ್ನೂ ಆನೇಕ ಮಂದಿ ಸೇರ್ಪಡೆಯಾದರು.

ಈ ವೇಳೆ ಮಾಜಿ ಪುರಸಭೆ ಅಧ್ಯಕ್ಷರಾದ ವೇಲು.ವಿಶ್ವನಾಥ್. ಇಮ್ರಾನ್. ಸುದೇಶ್ ಬಾಬು.ಪೋಟೋ ಅಮರ್.ಕಿರಣ್.ಪಾಪಣ್ಣ.ಇನ್ನು ಅನೇಕ ಮಂದಿ ಇದ್ದರು.


ವರದಿ:-

ಇಮ್ರಾನ್ ಉಲ್ಲಾ . ಪಾವಗಡ

Document

Leave a Reply

Your email address will not be published. Required fields are marked *