Accident: ಕರ್ನಾಟಕದ ಹಿರಿಯ IAS ಅಧಿಕಾರಿ ಮಾಂತೇಶ್ ಬೀಳಗೆ ಅಪಘಾತದಲ್ಲಿ ಸಾವು.
JANATAA24 NEWS DESK Accident: ಕರ್ನಾಟಕದ ಹಿರಿಯ IAS ಅಧಿಕಾರಿ ಮಾಂತೇಶ್ ಬೀಳಗೆ ಅಪಘಾತದಲ್ಲಿ ಸಾವು. ಕಲಬುರಗಿ: ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ(Mahantesh Bilagi) ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. 51 ವರ್ಷದ ಬೀಳಗಿ ಅವರು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ವಿಜಯಪುರದಿಂದ ಕಲಬುರಗಿಗೆ ಸಂಬಂಧಿಕರ ಮದುವೆಗೆ ಆಗಮಿಸುತ್ತಿದ್ದ ವೇಳೆ ಜೇವರ್ಗಿ <ತಾಲೂಕಿನ ಗೌನಹಳ್ಳಿ ಬಳಿ ಇನ್ನೋವಾ ಕ್ರಿಸ್ಟಾ( Innova Crysta) ಕಾರು ಅಪಘಾತಕ್ಕೀಡಾಗಿದೆ. ಸ್ಥಳದಲ್ಲಿ […]
Continue Reading
