Gubbi

Gubbi: ನೊಳಂಬ ಲಿಂಗಾಯಿತ ಸಂಘದ ಚುನಾವಣಾ ಪ್ರಚಾರಕ್ಕೆ ಸಾಗರನಹಳ್ಳಿ ನಟರಾಜ್ ತಂಡದಿಂದ ಚಾಲನೆ.

JANATAA24 NEWS DESK      Gubbi: ನೊಳಂಬ ಲಿಂಗಾಯಿತ ಸಂಘದ ಚುನಾವಣಾ ಪ್ರಚಾರಕ್ಕೆ ಸಾಗರನಹಳ್ಳಿ ನಟರಾಜ್ ತಂಡದಿಂದ ಚಾಲನೆ. ಗುಬ್ಬಿ: ನೊಳಂಬ ಲಿಂಗಾಯಿತ ಸಂಘಕ್ಕೆ 2026-2031 ರ ಐದು ವರ್ಷದ ಅವಧಿಗೆ ಆಡಳಿತ ಮಂಡಳಿ ಆಯ್ಕೆಗೆ ಜಿಲ್ಲಾ ನಿರ್ದೇಶಕರ ಚುನಾವಣೆ ಇದೇ ತಿಂಗಳ 23 ರಂದು ನಡೆಯಲಿದೆ. ಈ ಹಿನ್ನಲೆ ಜಿಲ್ಲೆಯಿಂದ 8 ಮಂದಿ ನಿರ್ದೇಶಕರ ಆಯ್ಕೆಗೆ ಸಾಗರನಹಳ್ಳಿ ನಟರಾಜ್ ನೇತೃತ್ವದ ಸಿಂಡಿಕೇಟ್ ತಂಡ ಚುನಾವಣಾ ಪ್ರಚಾರ ಹಾಗೂ ಮತಯಾಚನೆಗೆ ಭಾನುವಾರ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿಗೆ […]

Continue Reading
Reservation- Who needs a reservation...?

Reservation: ಯಾರಿಗೆ ಬೇಕಿದೆ ಮೀಸಲಾತಿ…?

JANATAA24 NEWS DESK      Reservation: ಯಾರಿಗೆ ಬೇಕಿದೆ ಮೀಸಲಾತಿ…? ಮಲ ಹೊರುವ ಪದ್ಧತಿಯಲ್ಲ, ಒಳಚರಂಡಿ/ಮಲದ ಗುಂಡಿಗೆ ಇಳಿದು ಸ್ವಚ್ಛಗೊಳಿಸುವುದರಲ್ಲ, ಚಪ್ಪಲಿ ಹೊಲೆಯುವುದರಲ್ಲ, ಪೌರಕಾರ್ಮಿಕರ ಕಸ ಗುಡಿಸುವ ಕೆಲಸದಲ್ಲ, ಹೆಣ ಉಳುವುದರಲ್ಲ ಇಲ್ಲ ಸುಡುವುದರಲ್ಲ, ಜಾತಿಯಲ್ಲಿ ಹುಟ್ಟಿದ್ದೇ ತಪ್ಪು ಎಂದು ಕಾಡುವ ಪಾಪ ಪ್ರಜ್ಞೆಯಲ್ಲ ಮತ್ತು ಜೀತ ಪದ್ಧತಿಗಳಲ್ಲ ಹೇಳಿ ಯಾರಿಗೆ ಬೇಕಿದೆ ಜೋರಾಗಿ ಹೇಳಿ ಮೀಸಲಾತಿ… ಹೇಳಿ ಯಾರಿಗೆ ತಾನೇ ಬೇಕಿದೆ ಮೀಸಲಾತಿ! ಬೇಕಿರುವುದು ನಿಮಗೆಲ್ಲ ಉದ್ಯೋಗದಲ್ಲ ಅದರಲ್ಲೂ ಉನ್ನತ ಉದ್ಯೋಗದಲ್ಲ …? ಶಿಕ್ಷಣದಲ್ಲ…?ರಾಜಕೀಯದಲ್ಲ…? […]

Continue Reading
Turuvekere– Lions Club is doing a great job– Sudhakar.

Turuvekere: ತುರುವೇಕೆರೆ ಲಯನ್ಸ್ ಕ್ಲಬ್ ಉತ್ತಮ ಸೇವೆ ಸಲ್ಲಿಸುತ್ತಿದೆ– ಸುಧಾಕರ್.

JANATAA24 NEWS DESK  ತುರುವೇಕೆರೆ: ತಾಲೂಕಿನ ಲಯನ್ಸ್ ಕ್ಲಬ್ ಮತ್ತು ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಬಸವನಗುಡಿ ಲಯನ್ಸ್ ಕ್ಲಬ್ ನಿರ್ದೇಶಕರಾದ ಲ.ಪಿ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.   ಗುರುವಾರ ತಾಲೂಕಿನ ಮಾಯಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಲಯನ್ಸ್ ಕ್ಲಬ್, ಕಲ್ಪತರು ಲಯನ್ಸ್ ಚಾರಿಟೇಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಬಸವನಗುಡಿ. ಮತ್ತು ಜಿಲ್ಲಾ ಅಂಧತ್ವ ನಿವಾರಣ ಕೇಂದ್ರ ತುಮಕೂರು ಮತ್ತು ಶ್ರದ್ದ ಐ ಕೇರ್ ಹಾಸ್ಪಿಟಲ್ ಬೆಂಗಳೂರು. ವತಿಯಿಂದ ಸುಧಾಕರ್ ಎಂ […]

Continue Reading
Turuvekere- Leopard Captured- A female leopard was trapped in a trap in Chimmanahalli.

Turuvekere: ಚಿರತೆ ಸೆರೆ- ಚಿಮ್ಮನಹಳ್ಳಿಯಲ್ಲಿ  ಬೋನಿಗೆ ಬಿದ್ದ ಹೆಣ್ಣು ಚಿರತೆ.

JANATAA24 NEWS DESK  Turuvekere: ಚಿರತೆ ಸೆರೆ- ಚಿಮ್ಮನಹಳ್ಳಿಯಲ್ಲಿ  ಬೋನಿಗೆ ಬಿದ್ದ ಹೆಣ್ಣು ಚಿರತೆ. ತುರುವೇಕೆರೆ: ತಾಲೂಕಿನ ಚಿಮ್ಮನಹಳ್ಳಿ ಗ್ರಾಮದ ಮುನೀಶ್ವರಸ್ವಾಮಿ ದಾಸೋಹ ಮಠದ ಹತ್ತಿರ  ಸುಮಾರು 2.5 ವರ್ಷ ವಯಸ್ಸಿನ ಹೆಣ್ಣು ಚಿರತೆ ಅರಣ್ಯ ಇಲಾಖೆಯವರು ಅಳವಡಿಸಿದ್ದ ಬೋನಿಗೆ ಬಿದ್ದಿದೆ.   ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಸುರಕ್ಷಿತವಾಗಿ ಬೋನಿನಿಂದ ತೆಗೆದುಕೊಂಡು ಹೋಗಿದ್ದು ಚಿರತೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.   ಕಾರ್ಯಾಚರಣೆಯಲ್ಲಿ […]

Continue Reading
Turuvekere- Warning to the public about construction of Ambedkar statue in the town, money fraud.

Turuvekere: ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ, ಹಣ ವಂಚನೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ.

JANATAA24 NEWS DESK      Turuvekere: ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ, ಹಣ ವಂಚನೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ.   ತುರುವೇಕೆರೆ: ಪಟ್ಟಣದ ಪ್ರವಾಸ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮತ್ತು ಪ್ರತಿಷ್ಠಾಪನ ಸಾರ್ವಜನಿಕ ದತ್ತಿ ಟ್ರಸ್ಟ್ (ರಿ.) ಖಜಾಂಚಿ ಶಿವಯ್ಯ ಮಾತನಾಡಿ,ಭಾರತ ರತ್ನ, ಭಾರತೀಯ ಸಂವಿಧಾನದ ಶಿಲ್ಪಿ ಹಾಗೂ ಸಾಮಾಜಿಕ ನ್ಯಾಯದ ಮಹಾನ್ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಶಾಶ್ವತವಾಗಿ ಪರಿಚಯಿಸುವ ಉದ್ದೇಶದಿಂದ, […]

Continue Reading
Gubbi

Gubbi: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 6.5 ಲಕ್ಷ ರೂ ಪೀಕಿದವನೀಗ ಎಸ್ಕೇಪ್.

JANATAA24 NEWS DESK      Gubbi: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 6.5 ಲಕ್ಷ ರೂ ಪೀಕಿದವನೀಗ ಎಸ್ಕೇಪ್. ಗುಬ್ಬಿ: ತಾಲೂಕಿನ ಕಸಬಾ ಹೋಬಳಿಯ ಗೊಲ್ಲಹಳ್ಳಿ ಗ್ರಾಮದ ಹರೀಶ್ ಎಂಬುವರ ಮಗನಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಸುಮಾರು 6.50 ಲಕ್ಷ ಹಣ ಪಡೆದು ವಂಚನೆ ಮಾಡಿರುವ ಪ್ರಕರಣವು ಗುಬ್ಬಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.   ಈ ಘಟನೆ ಸಂಬಂಧ ಹರೀಶ್ ಎಂಬುವವರು ವಿಶೇಷ ಚೇತನರಾಗಿದ್ದು ತಮ್ಮ ಜೀವನಾಧಾರಕ್ಕೆ ನಿಟ್ಟೂರಿನಲ್ಲಿ ಹೋಟೆಲ್ ನಡೆಸುತ್ತಿದ್ದು , ನವೀನ್ ಎಂಬಾತ […]

Continue Reading
Badami

Badami: “ಮಂದಾರ ಹೂವು”ಚಲನಚಿತ್ರ ಚಿತ್ರೀಕರಣಕ್ಕೆ ಇಂದು ಕ್ಯಾಮರಾ ಚಾಲನೆ.

JANATAA24 NEWS DESK    Badami: “ಮಂದಾರ ಹೂವು”ಚಲನಚಿತ್ರ ಚಿತ್ರೀಕರಣಕ್ಕೆ ಇಂದು ಕ್ಯಾಮರಾ ಚಾಲನೆ.   ಚಾಲುಕ್ಯರ ನಾಡಿನಲ್ಲಿ ಶಾಂತಕುಮಾರ್ ಪಾಟೀಲ ಕಥೆ ಚಿತ್ರಕಥೆ ನಿರ್ದೇಶನದ”ಮಂದಾರ ಹೂವು”ಚಲನಚಿತ್ರ ಚಿತ್ರೀಕರಣಕ್ಕೆ ಇಂದು ಕ್ಯಾಮರಾ ಚಾಲನೆ ಮಾಡಲಾಯಿತು.   ವಸಂತ ಬಸವ ಪ್ರಾಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಸಾರತ್ಯದ ಅವರ ಅವರ ಶಿಷ್ಯರಾದ ಶಾಂತಕುಮಾರ್ ಪಾಟೀಲ್ ಕಥೆ-ಚಿತ್ರಕಥೆ -ನಿರ್ದೇಶನದಲ್ಲಿ ಹಾಗೂ ಗಿರೀಶ್ ಶಿರಗನಹಳ್ಳಿ ಚಾಯಾಗ್ರಹನವಿರುವ ಹಾಗೂ ಪತ್ರಕರ್ತ & ಕಲಾ ನಿರ್ದೇಶನದಲ್ಲಿ ಮಂದಾರ […]

Continue Reading
Badami

Badami: ಬಾದಾಮಿಯಲ್ಲಿ ಚಿತ್ರನಟ ಸಿ ಪಿ ಯೋಗಿಶ್ವರ್ ಗೆ ಕಂಬಳಿ ಹೊದಿಸಿ ಆಶೀರ್ವದಿಸಿದ ಸಿದ್ದನಕೊಳ್ಳದ ಡಾ! ಶಿವಕುಮಾರ ಮಹಾಸ್ವಾಮಿಗಳು

JANATAA24 NEWS DESK  Badami: ಬಾದಾಮಿಯಲ್ಲಿ ಚಿತ್ರನಟ ಸಿ ಪಿ ಯೋಗಿಶ್ವರ್ ಗೆ ಕಂಬಳಿ ಹೊದಿಸಿ ಆಶೀರ್ವದಿಸಿದ ಸಿದ್ದನಕೊಳ್ಳದ ಡಾ! ಶಿವಕುಮಾರ ಮಹಾಸ್ವಾಮಿಗಳು. ಬಾದಾಮಿ: “ಕರ್ನಾಟಬಲಂ ಅಜೇಯo”ಚಲನಚಿತ್ರ ಚಿತ್ರೀಕರಣದಲ್ಲಿ ನಟ ಸಿ ಪಿ ಯೋಗಿಶ್ವರ್ ಗೆ ಕಂಬಳಿ ಹೊದಿಸಿ ಆಶೀರ್ವಾದ ಮಾಡಿದ ಸುಕ್ಷೇತ್ರ ಸಿದ್ದನಕೊಳ್ಳದ ಶ್ರೀ ಡಾ!!ಶಿವಕುಮಾರ್ ಮಹಾಸ್ವಾಮಿಗಳು ಸೈನಿಕ ಚಲನಚಿತ್ರದ ನಟ ಸಿ ಪಿ ಯೋಗಿಶ್ವರ್ ನಿರ್ಮಾಣದ ಚಾಲುಕ್ಯರ ಅರಸ ದಕ್ಷಿಣ ಪಥೇಶ್ವರ ಬಿರುದಂಕಿತ ವೀರ ಪ್ರರಾಕ್ರಮಿ ಇಮ್ಮಡಿ ಪುಲಿಕೇಶಿ ಮಹಾರಾಜರ ಕಥೆಯನ್ನು ಇಟ್ಟುಕೊಂಡು ಹೆನೆದಿರುವ […]

Continue Reading
Gubbi

Gubbi: ಹೇಮೆ ನೀರು ಹರಿಸುವಂತೆ ಬಿಜೆಪಿ ಮುಖಂಡರ ಒತ್ತಾಯ.

JANATAA24 NEWS DESK      Gubbi: ಹೇಮೆ ನೀರು ಹರಿಸುವಂತೆ ಬಿಜೆಪಿ ಮುಖಂಡರ ಒತ್ತಾಯ.   ಗುಬ್ಬಿ : ತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಎದುರಾಗಿದ್ದು ಕೂಡಲೇ ಸರ್ಕಾರ ಎಚ್ಚೆತ್ತು ಜಿಲ್ಲೆಗೆ ಹೇಮೆ ನೀರು ಹರಿಸುವಂತೆ ಬಿಜೆಪಿ ಮುಖಂಡರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದರು.   ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿದ್ದು ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಪ್ರತಿ ವರ್ಷವೂ ಜೂನ್ […]

Continue Reading
Turuvekere

Turuvekere: ಕಣಕೂರು ಪಿ.ಎ.ಸಿ.ಎಸ್ ನೂತನ ಅಧ್ಯಕ್ಷರಾಗಿ ಗುಡ್ಡೇನಹಳ್ಳಿ ಕಾಂತಣ್ಣ ಅವಿರೋಧ ಆಯ್ಕೆ.

JANATAA24 NEWS DESK      Turuvekere: ಕಣಕೂರು ಪಿ.ಎ.ಸಿ.ಎಸ್ ನೂತನ ಅಧ್ಯಕ್ಷರಾಗಿ ಗುಡ್ಡೇನಹಳ್ಳಿ ಕಾಂತಣ್ಣ ಅವಿರೋಧ ಆಯ್ಕೆ. ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಕಣಕೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ “ಗುಡ್ಡೇನಹಳ್ಳಿ ಕಾಂತಣ್ಣ” ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.   ಈ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀನಿವಾಸ್ ‌ಕೆ, ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. 12 ಸದಸ್ಯ ಬಲವುಳ್ಳ ಸಂಘದಲ್ಲಿ ರವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾದ ಸಂಘದ […]

Continue Reading