Reservation: ಯಾರಿಗೆ ಬೇಕಿದೆ ಮೀಸಲಾತಿ…?
JANATAA24 NEWS DESK Reservation: ಯಾರಿಗೆ ಬೇಕಿದೆ ಮೀಸಲಾತಿ…? ಮಲ ಹೊರುವ ಪದ್ಧತಿಯಲ್ಲ, ಒಳಚರಂಡಿ/ಮಲದ ಗುಂಡಿಗೆ ಇಳಿದು ಸ್ವಚ್ಛಗೊಳಿಸುವುದರಲ್ಲ, ಚಪ್ಪಲಿ ಹೊಲೆಯುವುದರಲ್ಲ, ಪೌರಕಾರ್ಮಿಕರ ಕಸ ಗುಡಿಸುವ ಕೆಲಸದಲ್ಲ, ಹೆಣ ಉಳುವುದರಲ್ಲ ಇಲ್ಲ ಸುಡುವುದರಲ್ಲ, ಜಾತಿಯಲ್ಲಿ ಹುಟ್ಟಿದ್ದೇ ತಪ್ಪು ಎಂದು ಕಾಡುವ ಪಾಪ ಪ್ರಜ್ಞೆಯಲ್ಲ ಮತ್ತು ಜೀತ ಪದ್ಧತಿಗಳಲ್ಲ ಹೇಳಿ ಯಾರಿಗೆ ಬೇಕಿದೆ ಜೋರಾಗಿ ಹೇಳಿ ಮೀಸಲಾತಿ… ಹೇಳಿ ಯಾರಿಗೆ ತಾನೇ ಬೇಕಿದೆ ಮೀಸಲಾತಿ! ಬೇಕಿರುವುದು ನಿಮಗೆಲ್ಲ ಉದ್ಯೋಗದಲ್ಲ ಅದರಲ್ಲೂ ಉನ್ನತ ಉದ್ಯೋಗದಲ್ಲ …? ಶಿಕ್ಷಣದಲ್ಲ…?ರಾಜಕೀಯದಲ್ಲ…? […]
Continue Reading
