JANATAA24 NEWS DESK
Badami: ಬಾದಾಮಿಯಲ್ಲಿ ಭಾರತೀಯ ಕಿಸಾನ್ ಸಂಘದಿಂದ ರೈತರ ಕುಂದುಕೊರತೆ ಸಭೆ ನಡೆಯಿತು.

ಬಾದಾಮಿ: ಇಂದು ವೀರಾಂಜನೇಯ ದೇವಸ್ಥಾನದಲ್ಲಿ ಭಾರತೀಯ ಕಿಸಾನ್ ಸಂಘ ಬಾಗಲಕೋಟೆ ಜಿಲ್ಲೆ ಬಾದಾಮಿ ಘಟಕದ ವಿವಿಧ ಸಮಸ್ಯೆ ಸಭೆ ಹಾಗೂ ರೈತರ ವಿದ್ಯುತ್ ಸಮಸ್ಯೆಯ ಬಗ್ಗೆ ವಿದ್ಯುತ್ ಸರಬರಾಜು ಕಚೇರಿಗೆ ಹೋಗಿ ಸಹಾಯಕ ಕಾರ್ಯಕ್ರಮಗಳನ್ನು ಭೇಟಿ ಮಾಡಿ ನೀಡಿ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿ ಕಬ್ಬಿನ ಹೊಲದಲ್ಲಿ ವಿದ್ಯುತ್ ತಂತಿಗಳುಕಬ್ಬಿಗೆ ತಗಳುವ ತಂತಿಗಳನ್ನು ಯತ್ತಿ ಕಟ್ಟಬೇಕು ಎಂದರು ಹಾಗೂ ರೈತರಿಗೆ RR ನಂಬರ್ ನೀಡುವ ಬಗ್ಗೆ ಮತ್ತು ಸರಿ ಯಾಗಿ ವಿದ್ಯುತ್ ಪೂರೈಸಬೇಕೆಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಹೇಳಿದ ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿಜೀ ಹಾಗೂ ಯುವ ಕಬ್ಬಿಗೆ ತಗಳುವ ತಂತಿಗಳನ್ನು ಯತ್ತಿ ಕಟಬೇಕು ಅಂತಾ ಹಾಗೂ ರೈತರ RR ನಂಬರ್ ನೀಡುವ ಬಗ್ಗೆ ಮತ್ತು ಸರಿ ಯಾಗಿ ವಿದ್ಯುತ್ ಪೂರೈಸಬೇಕೆಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಹೇಳಿದರು.
ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿಜೀ ಹಾಗೂ ಯುವಕಬ್ಬಿಗೆ ತಗಳುವ ತಂತಿಗಳನ್ನು ಯತ್ತಿ ಕಟಬೇಕು ಅಂತಾ ಹಾಗೂ ರೈತರ RR ನಂಬರ್ ನೀಡುವ ಬಗ್ಗೆ ಮತ್ತು ಸರಿಯಾಗಿ ವಿದ್ಯುತ್ ಪೂರೈಸಬೇಕೆಂದು ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿಜೀ ಹಾಗೂ ಯುವಪ್ರಮುಖ ಕಿರಣಕುಮಾರ್ ಕೆ ಕುಲಕರ್ಣಿ ತಾಲೂಕ ಅಧ್ಯಕ್ಷ ಆರ್ ಎಸ್ ಪಾಟೀಲ್ ಹಾಗೂ ಹಿರೇನಸಬಿ, ಮುಷ್ಠಿಗೇರಿ, ಚಿಕ್ಕಮುಚ್ಚಳಗುಡ್ಡ, ಹಿರೇಮುಚ್ಚಳಗುಡ್ಡ, ಬಾದಾಮಿ ಕಾತರಕಿ, ಚೋಳಚಗುಡ್ಡಗ್ರಾಮಗಳ ವಿವಿಧ ಭಾಗಗಳ ರೈತರು ಹಾಜರಿದ್ದರು.
ವರದಿ: ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
https://www.janataa24.com/operation-sindor-pok-9-terrorist/