Janataa24 NEWS DESK

ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿಯಅದಲಗೆರೆ ಗ್ರಾಮದಲ್ಲಿ ಮಾ 12ರ ರಾತ್ರಿ 8.00 ಗಂಟೆಗೆ ಕುರುಕ್ಷೇತ್ರ ಅಥವಾ ಶ್ರೀ ಭಗವದ್ಗೀತ ಎಂಬ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ.
ಮುದ್ದಹನುಮೇಗೌಡರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಜನಪ್ರಿಯ ಶಾಸಕರಾದ ಎಸ್ ಆರ್ ಶ್ರೀನಿವಾಸ್ ವಹಿಸಲಿದ್ದು.
ಮಾನ್ಯ ಮಾಜಿ ಲೋಕಸಭಾ ಸದಸ್ಯರಾದ ಮುದ್ದ ಹನುಮೆಗೌಡರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಲೆ, ನಾಟಕ, ವಾಸ್ತುಶಿಲ್ಪಕ್ಕೆ ಗುಬ್ಬಿಯು ಇತಿಹಾಸ ಪ್ರಸಿದ್ದಿ ಪಡೆದಿದೆ.
ಪೌರಾಣಿಕ ನಾಟಕ,ಮಕ್ಕಳ ನಾಟಕ, ಸಿನಿಮಾ ನಾಟಕಗಳನ್ನು ನಿರ್ದೇಸಿಸುವಲ್ಲಿ ಗುಬ್ಬಿಯು ತನ್ನದೇ ಅಧ್ಯಯನವನ್ನು ನೀಡಿದೆ.
ಅದೇ ರೀತಿಯಾಗಿ ಕುರುಕ್ಷೇತ್ರ ನಾಟಕವನ್ನು ವೀಕ್ಷಿಸಲು ಕಲಾವಿದರು, ಕಲಾ ಪ್ರೋತ್ಸಾಹಕರು, ಕಲ ಆರಾಧಕರು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ವಿಜಯನಗರದಮ್ಮ ಕೃಪಾ ಪೋಷಿತ ನಾಟಕ ಮಂಡಳಿ ತಿಳಿಸಿದೆ.
ವರದಿ: ಶ್ರೀಕಾಂತ್ ಗುಬ್ಬಿ.
https://www.janataa24.com/bjp-workers-blocked-tumkur-road-and-protested/