Bengaluru: ರಾಜಧಾನಿಯಲ್ಲಿ ನಿಲ್ಲದ ರೌಡಿಗಳ ಅಟ್ಪಹಾಸ

Janataa24 NEWS DESK

Bengaluru: ರಾಜಧಾನಿಯಲ್ಲಿ ನಿಲ್ಲದ ರೌಡಿಗಳ ಅಟ್ಪಹಾಸ

Bengaluru Nagendra

ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ರೌಡಿಗಳ ಕೈ ಚಳಕ ಹೆಚ್ಚಾಗಿದ್ದು ಪೋಲಿಸರು ಮಟ್ಟ ಹಾಕುವಲ್ಲಿ ಮೌನವಹಿಸಿದ್ದಾರೆ.

ಕಳೆದ ರಾತ್ರಿ ಕುಮಾರ ಸ್ವಾಮಿ ಬಡಾವಣೆಯ ಬೆ.ಮ.ಸಾ.ಸಂ ಯ ಇ ಬಸ್ ನಿಲ್ದಾಣದಲ್ಲಿ ಕುಡಿದ ಮತ್ತಿನಲ್ಲಿದ್ದವರನ್ನ ಬಸ್ ನಲ್ಲಿ ಗಲಾಟೆ ಮಾಡಬೇಡಿ
ಎಂದ ಡ್ರೈವರ್ ಹಾಗೂ ಕಂಡಕ್ಟರ್ ಮೇಲೆ ಲಾಂಗ್ ನಿಂದ ಹಲ್ಲೆ ಮಾಡಿದ್ದಾರೆ.

ಏ.4 ರಂದು ರಾತ್ರಿ ಸುಮಾರು 12:30 ಸಮಯದಲ್ಲಿ ಕುಮಾರ ಸ್ವಾಮಿ ಬಡಾವಣೆಯಲ್ಲಿ ಘಟನೆ ನಡೆದಿದೆ. ಡ್ರೈವರ್ ನಾಗೇಂದ್ರ (Nagendra)ಅವರಿಗೆ ತಲೆ ಕಣ್ಣು ಎಡಗೈ ಗೆ ಗಾಯಗಳಾಗಿದ್ದು. ಇನ್ನೂ ಓಡಾಡಿಸಿಕೊಂಡು ದಾಳಿ ಮಾಡಿರುವ ದೃಶ್ಯ ಪೋನ್ ಕ್ಯಾಮರಗಳಲ್ಲಿ ಸೆರೆಯಾಗಿದೆ.

ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಇದೇ ಬಡಾವಣೆಯ ಕುಮಾರ ಸ್ವಾಮಿ ಲೇಔಟ್ ಪೋಲಿಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Wife Murder : ಪತ್ನಿಯನ್ನಾ ಬರ್ಬರ ಹತ್ಯೆ ಮಾಡಿ ಅಡಿಗೆ ಮನೆಯಲ್ಲಿಟ್ಟಿದ್ದ ಬೂಪ.

Leave a Reply

Your email address will not be published. Required fields are marked *