Document

ಇತ್ತೀಚೆಗೆ ಯುವಕರು ಕ್ರೀಡೆಗಿಂತ ರಾಜಕೀಯದಲ್ಲೇ ಹೆಚ್ಚು ಆಸಕ್ತಿ

Janataa24 NEWS DESK

ಇತ್ತೀಚೆಗೆ ಯುವಕರು ಕ್ರೀಡೆಗಿಂತ ರಾಜಕೀಯದಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ: ಜಿ ಎನ್ ಹನುಮಂತರಾಯಪ್ಪ.

IMG 20240212 WA0002

ಪಾವಗಡ: ಪಟ್ಟಣದ ಅಂಜನ್ ಕ್ರಿಕೆಟರ್ಸ್ ವತಿಯಿಂದ ಸೀಸನ್ 3 ಕ್ರಿಕೆಟ್ ಪಂದ್ಯಾವಳಿಗಳ ಸಮರೂಪ ಸಮಾರಂಭ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದವರು.
ಸುಮಾರು 10 ತಂಡಗಳು ಉತ್ತಮ ಪ್ರದರ್ಶನ ಮಾಡಿ ಕೊನೆ ಹಂತದಲ್ಲಿ ಫೈನಲ್ ಪಂದ್ಯವನ್ನು ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ ತನ್ನದಾಸಿಕೊಂಡಿದೆ ಹಾಗೂ ದ್ವಿತೀಯ ಬಹುಮಾನ ಸ್ಮೈಲ್ ಕ್ರಿಕೆಟ್ ತಂಡ ಪರ ವಾಗಿದೆ.

IMG 20240212 WA0003



ಮೊದಲನೇ ಬಹುಮಾನ ಎರಡು ಲಕ್ಷ ರೂ ಎರಡನೇ ಬಹುಮಾನ ಒಂದು ಲಕ್ಷ ರು ಹಾಗೂ ಮ್ಯಾನ್ ಆಫ್ ದಿ ಸೀರೀಸ್ ಬೆಸ್ಟ್ ಬೌಲರ್ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿಗಳನ್ನು ನೀಡಲಾಯಿತು.

IMG 20240212 WA0005



ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ ಇತ್ತೀಚೆಗೆ ಯುವಕರು ಕ್ರೀಡಾ ಮನೋಭಾವದಿಂದ ವಿವಿಧ ಚಟುವಟಿಕೆಗಳಿಗೆ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯ ಸೀಸನ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

IMG 20240212 WA0004



ಇದೇ ವೇಳೆ ನೀವ್ ಅಂಜನ್ ಕ್ರಿಯೇಟರ್ಸ್ ಸಂಘದ ಅಧ್ಯಕ್ಷ ತಿಮ್ಮರಾಜು ಮಾತನಾಡಿ . ಇಂತಹ ಕ್ರಿಕೆಟ್ ಪಂದ್ಯಾವಳಿಯಲ್ಲಿ ನೆಡೆಸಲು ಬಹಳ ಕಷ್ಟಕರ ಗಡಿಭಾಗದಲ್ಲಿ ಕ್ರೀಡೆಗೆ ಕೆಲವೇ ಕೆಲವು ಮಂದಿ ಪ್ರೋತ್ಸಾಹ ನೀಡುತ್ತಾರೆ ಕ್ರೀಡೆಯಿಂದ ಉತ್ತಮ ಯುವಕರು ಉತ್ತಮ ಭವಿಷ್ಯ ಪಡೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಹೊನಲು ಬೆಳಕಿನ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿಗಳು ಸಹ ನಡೆಸಲು ಮುಂದಾಗುತ್ತಿದ್ದೇವೆ ಎಂದರು.



ಪ್ರಥಮ ಬಹುಮಾನ ನಾಗೇಂದ್ರರಾವ್ ನಾನಿ ಎರೆಡು ಲಕ್ಷ ರು ನೀಡಿ ಕ್ರೀಡೆಗೆ ಪ್ರೋತ್ಸಾಹಿಸಿದ್ದಾರೆ.

ಈ ವೇಳೆ ಹಿರಿಯ ಕ್ರಿಕೆಟ್ ಪಟೊ ದಾದಾ ಸೀನಪ್ಪ ಸಂಘದ ಅಲ್ ಕುಂದರಾಜ್. ರಘು. ಲೋಕೇಶ್.ಇತರರು ಇದ್ದರು.

ವರದಿ: ಇಮ್ರಾನ್ ಉಲ್ಲಾ. ಪಾವಗಡ

Document

Leave a Reply

Your email address will not be published. Required fields are marked *