ಅಪಘಾತಕ್ಕೊಳಗಾದವರ ತುರ್ತು ನೆರವಿಗೆ ಧಾವಿಸಿದ ತೇಜು ಜಯರಾಮ್

Janataa24 NEWS DESK

VideoCapture 20230420 140605

ರಸ್ತೆ ಅಪಘಾತಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಗಾಯಾಳುವನ್ನು ತನ್ನ ಸಹೋದರನ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದ ತೇಜು ಜಯರಾಮ್.



ತುರುವೇಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರು ಬಿಜೆಪಿ ಪಕ್ಷದ ಅಭ್ಯರ್ಥಿಯು ಆದ ಮಸಾಲ ಜೈರಾಮ್ ರವರು ಮಗ ತೇಜು ಜಯರಾಮ್ ರವರು, ಬೆಂಗಳೂರಿನಿಂದ ತುರುವೇಕೆರೆ ಪಟ್ಟಣಕ್ಕೆ ಆಗಮಿಸುವ ವೇಳೆಯಲ್ಲಿ ಮಧ್ಯಾಹ್ನ 3:00ಯ ಸಮಯದಲ್ಲಿ ರಸ್ತೆ ಅಪಘಾತದಲ್ಲಿ ರಸ್ತೆಯ ಬದಿಯಲ್ಲಿ ಬಿದ್ದು ನರಲಾಡುತ್ತಿದ್ದ ಗಾಯಾಳು ವನ್ನ ತಮ್ಮ ಸಹೋದರನ ಕಾರಿನಲ್ಲಿ ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಟ್ಟು ಮಾನವಿಯತೆಯನ್ನು ಮೆರೆದಿದ್ದಾರೆ.



ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ

ತುರುವೇಕೆರೆ:ಮಂಜುನಾಥ್

Leave a Reply

Your email address will not be published. Required fields are marked *