ಜನತಾ²⁴ ನ್ಯೂಸ್ ವರದಿ ಬೆನ್ನಲ್ಲೇ ಶಾಲೆಗೆ ಭೇಟಿ ಕೊಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ. 

Janataa24 NEWS DESK

ಜನತಾ²⁴ ನ್ಯೂಸ್ ವರದಿ ಬೆನ್ನಲ್ಲೇ ಶಾಲೆಗೆ ಭೇಟಿ ಕೊಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ.

 

ಕಳೆದ ಮೂರು ವರ್ಷಗಳಿಂದಲೂ ಈ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಿಗೆ ಶಾಲೆಯ ಈ ಸ್ಥಿತಿ ಕಂಡರು ಕಾಣದ ಹಾಗೆ ಇರುವುದು ಅತ್ಯಂತ ಖಂಡನೀಯ.

ತುರುವೇಕೆರೆ:
ಶಿಕ್ಷಣ ಸಚಿವರೆ ಇತ್ತ ಕಡೆ ಸ್ವಲ್ಪ ಗಮನ ಹರಿಸಿ, ಸರ್ಕಾರಿ ಶಾಲೆಯ ಸ್ಥಿತಿ ನೋಡಿ ಎಂಬ ಸುದ್ದಿ ಪ್ರಸಾರ ಮಾಡಿದ್ದು ಜನತಾ ನ್ಯೂಸ್ 24. ತುರುವೇಕೆರೆ ತಾಲೂಕಿನ

ಹುಲಿಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಣ ಕೊಡುವ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಕಂಟಕವಾದರ ? ಹುಲಿಕಲ್ ಪ್ರೌಢಶಾಲೆ ಮುಚ್ಚಲು ಶಿಕ್ಷಕರೇ ಹುನ್ನಾರ ನಡೆಸುತ್ತಿದ್ದಾರ ಎಂಬ ಸುದ್ದಿಗೆ ಒಂದೇ ದಿನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ಕೊಟ್ಟಿದ್ದಾರೆ, ನಂತರ ವಿದ್ಯಾರ್ಥಿಗಳ ಪೋಷಕರಿಗೆ ದಯಮಾಡಿ ವಿದ್ಯಾರ್ಥಿಗಳನ್ನು ಈ ಶಾಲೆಗೆ ಕರೆತನ್ನಿ ಎಂದು ಮನವಿ ಕೂಡ ಮಾಡಿದ್ದಾರೆ.

 

ಇದರ ಜೊತೆಗೆ ಸದ್ಯಕ್ಕೆ ಈ ಶಾಲೆಯನ್ನು ಮುಚ್ಚುವುದಿಲ್ಲ ಎಂಬ ಭರವಸೆಯನ್ನು ಕೂಡ ನೀಡಿದ್ದಾರೆ, ಇದರ ಹಿನ್ನೆಲೆ ಪೋಷಕರು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಖುಷಿಯಂದಿದ್ದು, ಶಾಲೆಯನ್ನು ಉಳಿಸಲು ಹೋರಾಟಕ್ಕೆ ಮುಂದಾದ ಮುಖಂಡರಿಗಂತು ಜಯ ಸಿಕ್ಕಂತಾಗಿದೆ.

 

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/shorts/-ikcxeKNeeY?si=rncq44yGirlJF_XBhttps://

www.janataa24.com/tumkur-we-do-not-allow-water-to-be-carried/

Leave a Reply

Your email address will not be published. Required fields are marked *