Document

Turuvekere: ತಾಲೂಕಿನಲ್ಲಿ ಇದೇ ಮೊದಲನೇ ಬಾರಿಗೆ ಶೇ.75% ರಷ್ಟು ಮತದಾನ.|For the First time in the History of Turuvekere taluk gets its highest voters and voting percentage|

Janataa24 NEWS DESK

Turuvekere: ತಾಲೂಕಿನಲ್ಲಿ ಇದೇ ಮೊದಲನೇ ಬಾರಿಗೆ ಶೇ.75% ರಷ್ಟು ಮತದಾನ.|This is the first time 75% voting|

ತುರುವೇಕೆರೆ: ತುರುವೇಕೆರೆ ತಾಲೂಕಿನಲ್ಲಿ ಒಟ್ಟು 224 ಮತ ಕೇಂದ್ರಗಳಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಇದೆ ಮೊದಲನೇ ಬಾರಿಗೆ 75% ರಿಂದ 82% ಶೇಕಡ ಮತದಾನ ಆಗಿದ್ದು,

ಈ ಬಾರಿ ತಾಲೂಕು ಆಡಳಿತದಿಂದ ಮತದಾನ ಜಾಗೃತ ಕಾರ್ಯಕ್ರಮಗಳು ಸಾರ್ವಜನಿಕರು ಮತ ಚಲಾಯಿಸಲು ಮತದಾನ ಜಾಗ್ರತ ಕಾರ್ಯಕ್ರಮಗಳಿಂದ ಹೆಚ್ಚಿನ ಶೇಕಡವಾರು ಮತಗಳು ಚಲಾವಣೆ ಆಗಿದ್ದು, ಮತದಾನ ಜಾಗೃತ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲೂಕು ಆಡಳಿತದ ಎಲ್ಲಾ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗ , ಸಾರ್ವಜನಿಕರ ಪ್ರಶಂಸೆಗೆ ಕಾರಣ ಅನ್ನಬಹುದು, ಈ ಬಾರಿ ಸಾರ್ವಜನಿಕರು ಸಹ ಅತಿಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ, ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡದೆ ಈ ಲೋಕಸಭಾ ಚುನಾವಣೆ(Lokasabha Election 2024)ಯಲ್ಲಿ ಹೆಚ್ಚಿನ ಶೇಕಡವಾರು ಮತಗಳನ್ನು ನೀಡಿದ್ದಾರೆ.

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://www.janataa24.com/70-voting-in-240-polling-booths-of-pavagada/

Document

Leave a Reply

Your email address will not be published. Required fields are marked *