Janataa24 NEWS DESK

ಪಾವಗಡ ತಾಲೂಕಿನ ರೊಪ್ಪ ಗ್ರಾಮಪಂಚಾತಿ ಈ ಹಿಂದೆ ಇದ್ದ ಅಧ್ಯಕ್ಷರ ಹುದ್ದೆ ತೆರ ವಾಗಿದ್ದ ಹುದ್ದೆಗೆ ಗುರವಾರ ನಡೆದ ಚುನಾವಣೆಯಲ್ಲಿ ಅವಿರೋಧ ವಾಗಿ ಉಮಾದೇವಿ ಅಂಬರೀಶ್ ಅಯ್ಕೆ ಯಾಗಿದ್ದಾರೆ.
ರೊಪ್ಪ ಪಂಚಾಯತಿಯಲ್ಲಿ 12 ಸದಸ್ಯ ಉಳ್ಳ ಗ್ರಾಮ ಪಂಚಾಯತಿಗೆ ಅಧ್ಯಕ್ಷರ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯಿತು.
ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಶಿಲ್ದಾರ್ ಕೆ.ಎನ್.ಸಂಜಾತ .ಚುನಾವಣೆಗೆ ಒಂದೇ ಒಂದು ನಾಮಪತ್ರ ಸಲ್ಲಿಸಿದ ಕಾರಣ ಉಮಾದೇವಿ ಅಂಬರೀಶ್ ಅವಿರೋಧ ಆಯ್ಕೆ ಯಾಗಿದ್ದಾರೆ ಎಂಬುದಾಗಿ ಘೋಷಣೆ ಮಾಡಿದ ನಂತರ.ನೊತನ ಅದ್ಯಕ್ಷರಿಗೆ ಹೂ ಗುಚ್ಛ ನೀಡಿ ಶುಭಾಶೆಯಗಳು ನೀಡಿದ ತಹಶಿಲ್ದಾರ್ ಕೆ.ಎನ್.ಸುಜಾತ.ನಂತರ ಸದಸ್ಯರು ಮತ್ತು ಅವರ ಅಭಿಮಾನಿಗಳಿಂದ ಶುಭಾಶೆಯಗಳು ಕೋರಿ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದರು.
ಈ ವೇಳೆ ಕಂದಾಯ ಅಧಿಕಾರಿ ರಾಜಗೋಪಾಲ್ .ಅಭಿವೃದ್ಧಿ ಅಧಿಕಾರಿ ದರ್ಶನ್ ಹಾಗೂ ತಾಲೂಕ್ ಪಂಚಾಯತಿ ಮಾಜಿ ಅಧ್ಯಕ್ಷ ಸಗಡು ವೆಂಕಟೇಶ್. ಸದಸ್ಯರಾದ ಹನುಮಂತ ರಾಯಪ್ಪ.ವಕೀಲ ಅಂಬರೀಶ್. ಮೋರ್ತಿ.ಇತರೆ ಹಲವು ಮಂದಿ ಸದಸ್ಯರುಗಳು ಇದ್ದರು.
ವರದಿ: ಇಮ್ರಾನ್ ಉಲ್ಲಾ ಪಾವಗಡ