Janataa24 NEWS DESK

ಪಾವಗಡ
ಪಾವಗಡ ಮಾಜಿ ಪುರಸಭೆ ಅಧ್ಯಕ್ಷ.ಹಾಗೂ ಯಾದವ ಸಮುದಾಯದ ಹಿರಿಯ ಮುಖಂಡ .ಪಿ.ಅಂಜನ್ ಕುಮಾರ್ (ಬುಜ್ಜಿ) ಕೈ ತೊರೆದು ತೆನೆ ಹಿಡಿಯುತ್ತಿದ್ದಾರೆ.
ಪಿ.ಅಂಜನ್ ಕುಮಾರ್ ( ಬುಜ್ಜಿ) ತಮ್ಮ ಯಾದವ ಸಮುದಾಯದ ಬೆಂಬಲರೂಂದಿಗೆ ಭಾನುವಾರ
ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಬೃಹತ್ ಅಭಿಮಾನಿಗಳೂಂದಿಗೆ ಭಾನುವಾರ ಸೇರ್ಪಡೆಗೊಳ್ಳಲಿದ್ದಾರೆ.
ಜನತಾ 24/ವಾಹಿನಿಗೆಯೊಂದಿಗೆ : ಮಾತನಾಡಿ
ಇತ್ತೀಚೆಗೆ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರಿಗೆ ಬೆಲೆ ಇಲ್ಲದಂತಾಗಿದೆ.
ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಹಗಲು ರಾತ್ರಿ ದುಡಿದಂತಹ ನಮಗೆ ಪಕ್ಷದಲ್ಲಿ ಇತ್ತೀಚೆಗೆ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಿದೆ.
ಜೆಡಿಎಸ್ ಪಕ್ಷದಲ್ಲಿ ಯಾವುದೇ ಆಮಿಷಗಳಿಗೆ ಒಳ ಪಡೆದೆ ಸ್ವತಃ ಬೆಂಬಲರೂಂದಿಗೆ ಐದರಿಂದ ಹತ್ತು ಲಕ್ಷದಷ್ಟು ಹಣವೆಚ್ಚ ಮಾಡಿ ಜೆಡಿಎಸ್ ಅಭ್ಯರ್ಥಿ ಕೆ.ಎಂ.ತಿಮ್ಮಾರಾಯಪ್ಪ ಗೆಲ್ಲಿಸಲು ಶ್ರಮಿಸುತ್ತೇನೆ ಎಂದರು.
ನನ್ನೊಂದಿಗೆ ಇನ್ನೂ ಅನೇಕ ಮಂದಿ ನಮ್ಮ ಸಮುದಾಯದವರು ಮತ್ತು ಬೇರೆ ಇತರೆ ಸಮುದಾಯದವರು ಸಹ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಅಗುತ್ತಿದ್ದೇವೆ ಎಂದರು.
ವರದಿ
ಪಾವಗಡ: ಇಮ್ರಾನ್ ಉಲ್ಲಾ.