Document

ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಲು ಹರಿದು ಬಂದ ಜನ ಸಾಗರ.

Janataa24 NEWS DESK

ಪಾವಗಡ





ಪಾವಗಡ ಈ ಬಾರಿಯ ಚುನಾವಣೆ ವಿಭಿನ್ನ ರೀತಿಯಲ್ಲಿ ನಡೆದು ಐತಿಹಾಸಿಕ ಹೆಸರುವಾಸಿಯಾಗಿದೆ.

IMG 20230521 WA0009



2023ನೇ ಚುನಾವಣೆ ಈ ಹಿಂದೆ ಎಂದು ಕಂಡರೆಯದ ಚುನಾವಣೆಯಾಗಿ ಮಾರ್ಪಟ್ಟಿದೆ.

IMG 20230521 WA0008



ಏಕೆಂದರೆ ಈ ಈ ಚುನಾವಣೆಯಲ್ಲಿ ನಡೆದಂತಹ ಪ್ರಚಾರ ಆಗಲಿ ಸೇರ್ಪಡೆಯಾಗಲಿ ಗ್ರಾಮೀಣ ಪ್ರತಿ ಹಳ್ಳಿ ಹಳ್ಳಿಯಲ್ಲೂ ವಿಶೇಷ ರೀತಿಯಲ್ಲಿ ಪ್ರಚಾರ ಕಂಡುಬಂತು.

IMG 20230521 WA0007



ಈ ಚುನಾವಣೆಯಲ್ಲಿ ಸಮುದಾಯಗಳಲ್ಲಿ ಒಗ್ಗಟ್ಟಿನ ರೀತಿಯಲ್ಲಿ ಪ್ರಚಾರಕ್ಕೆ ಮುಂದಾಗಿದ್ದು ಕಂಡು ಬಂತು.

IMG 20230521 WA0010



ಇದರ ಮಧ್ಯೆಲ್ಲಿಯೂ ಸ್ಥಳೀಯ ಪಕ್ಷದಲ್ಲೇ ಇದ್ದು ಅಧಿಕಾರವಹಿಸಿ ತಮ್ಮ ಸ್ವಾರ್ಥಕ್ಕಾಗಿ ಪಕ್ಷ ತೊರೆದು ಅವರದೇ ರೀತಿಯಲ್ಲಿ ಅಪಪ್ರಚಾರ ಮಾಡಿದರು ಅವರದೇ ಸಮುದಾಯದವರು ಜನರು ಅವರ ವಿರುದ್ಧವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್ ವಿ ವೆಂಕಟೇಶ್ವರ ಪರ ನಿಂತು ಜಯಗಳಿಸಿರೋದು ಒಂದು ಇತಿಹಾಸವಾಗಿದೆ.

IMG 20230521 WA0011



ಚುನಾವಣೆ ನಂತರ ಶಾಸಕ ಹೆಚ್.ವಿ.ವೆಂಕಟೇಶ್ ಇಂದು ತಾಲೂಕಿನ ವಿವಿಧ ಕಡೆಗಳಲ್ಲಿ ಮದುವೆ ಇತರೆ ಕಾರ್ಯಕ್ರಮಗಳು ಮುಗಿಸಿ
ತಮ್ಮ ಸ್ವ ಗ್ರಾಮವಾದ ಹನಮಂತನಹಳ್ಳಿಗೆ ಶಾಸಕ ಅಭಿನಂದನೆಗಳು ಸಲ್ಲಿಸಲು ದಂಡುದಂಡಾಗಿ ಬಂದ ಅಭಿಮಾನಿಗಳು.


ವರದಿ

ಪಾವಗಡ: ಇಮ್ರಾನ್ ಉಲ್ಲಾ.

Document

Leave a Reply

Your email address will not be published. Required fields are marked *