Janataa24 NEWS DESK

ಗದಗ: ಗದಗ ವಿಧಾನ ಸಭಾ ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್ ಕೆ ಪಾಟೀಲ್ ಅವರು ನಾಮ ಪತ್ರ ಸಲ್ಲಿಕೆ.
ಇಂದು ಗದಗ ಮತ ಕ್ಷೇತ್ರದ ಅಭ್ಯರ್ಥಿಯಾಗಿ ಎಚ್ ಕೆ ಪಾಟೀಲ್ ಅವರು ಬೃಹತ್ ಮೆರವಣಿಗೆ ಮುಕಾಂತರ ನಾಮ ಪತ್ರ ಸಲ್ಲಿಕೆ.
ಗದಗ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಹೊರಟು ಉಪವಿಭಾಗಾಧಿಕಾರಿ ಕಚೇರಿ ತಲುಪಿ ಸಲ್ಲಿಸಲಿದರು.
ಸುಮಾರು ಸಾವಿರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಎಚ್ ಕೆ ಪಾಟೀಲ್ ಅವರಿಗೆ, ಡಿ ಆರ್ ಪಾಟೀಲ್, ಬಿ ಆರ್ ಯಾವಗಲ್, ಜಿ ಎಸ್ ಪಾಟೀಲ್ ಸಾಥ್.
ನಾಮಪತ್ರ ಸಲ್ಲಿಕೆಯ ಸೇರಿದ್ರು ಸಾಗರೋಪಾದಿ ಜನ
ಗದಗ ಪಟ್ಟಣದ ಹಲವು ಸರ್ಕಲ್ ದಿಂದ ಬೃಹತ್ ಮೆರವಣಿಗೆ.
ವರದಿ
ಗದಗ :ಶಿವಕುಮಾರ ದೇವರಮನಿ