Janataa24 NEWS DESK

ತುರುವೇಕೆರೆ: ತಾಲೂಕಿನ ಮಾಯಸಂದ್ರ ಟಿಬಿ ಕ್ರಾಸ್ ಮದ್ಯೆ ಹಾದುಹೋಗಿರುವ ಪಾಂಡವಪುರ ಜೇವರ್ಗಿ 150 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ
ಇಂದು ಮುಂಜಾನೆ ಬೆಳಗ್ಗೆ ಸುಮಾರು 5:30 ವೇಳೆಗೆ ಸಿಮೆಂಟ್ ತುಂಬಿದ 12 ಚಕ್ರದ ಲಾರಿ.
ಮಾಯಸಂದ್ರ ಮತ್ತು ಟಿ ಬಿ ಕ್ರಾಸ್ ನಡುವೆ ಇರುವ ದೊಡ್ಡ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಗುದ್ದಿ ಸೇತುವೆ ಕೆಳಗೆ ಹರಿಯುತ್ತಿದ್ದ ಅಣೆ ಹಳ್ಳ ಎಂಬ ದೊಡ್ಡ ಕಾಲುವೆಗೆ ಬಿದ್ದಿದೆ,
ಆದರೆ ಯಾವುದೇ ಪ್ರಾಣಪಯ ಆಗಿಲ್ಲ, ಒಟ್ಟಾರೆ 150 ಎ ಈ ರಾಷ್ಟ್ರೀಯ ಹೆದ್ದಾರಿ ತುಂಬಾ ಕಿರಿದಾಗಿದ್ದು, ಈ ಅಪಘಾತಕ್ಕೆ ಈ ರಸ್ತೆಯ ಕಿರಿದಾಗಿರುವುದೇ ಕಾರಣ ಆಗಿದೆ.
ವರದಿ
ತುರುವೇಕೆರೆ: ಮಂಜುನಾಥ್