Document

ಗದಗ: ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಗೆ ಖಂಡನೆ

ಗದಗ: ಶಿವಕುಮಾರ್

ಗದಗ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಗದಗ ನಗರದ ಮಂಡಲ ಬಿಜೆಪಿ ವತಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಇವರು ಹಿಂದೂ ಎನ್ನುವ ಶಬ್ದವು ಇದು ಭಾರತ ದೇಶಕ್ಕೆ ಸಂಬಂಧವಿಲ್ಲದ ಪದ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿ ಅವರು ಇಂಥ ಪದಗಳನ್ನು ಬಳಕೆ ಮಾಡಿದ್ದಕ್ಕೆ ಕೂಡಲೆ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ.

WhatsApp Image 2022 11 09 at 3.28.27 PM 1

ಹಾಗೂ ನೀವು ಮಾತನಾಡಿದ ಪದಗಳು ಹಿಂದೂಗಳಿಗೆ ಅಪಮಾನ ಮಾಡಿದ ಹಾಗೆ. ಇದೇ ಸಂದರ್ಭದಲ್ಲಿ ಬಿಜೆಪಿಯ ನಗರಸಭೆಯ ಅಧ್ಯಕ್ಷರು ಬಿಜೆಪಿಯ ಸದಸ್ಯರು ಉಪಸ್ಥಿತರಿದ್ದರು.

Document

Leave a Reply

Your email address will not be published. Required fields are marked *