Gubbi

Gubbi: ನೊಳಂಬ ಲಿಂಗಾಯಿತ ಸಂಘದ ಚುನಾವಣಾ ಪ್ರಚಾರಕ್ಕೆ ಸಾಗರನಹಳ್ಳಿ ನಟರಾಜ್ ತಂಡದಿಂದ ಚಾಲನೆ.

JANATAA24 NEWS DESK      Gubbi: ನೊಳಂಬ ಲಿಂಗಾಯಿತ ಸಂಘದ ಚುನಾವಣಾ ಪ್ರಚಾರಕ್ಕೆ ಸಾಗರನಹಳ್ಳಿ ನಟರಾಜ್ ತಂಡದಿಂದ ಚಾಲನೆ. ಗುಬ್ಬಿ: ನೊಳಂಬ ಲಿಂಗಾಯಿತ ಸಂಘಕ್ಕೆ 2026-2031 ರ ಐದು ವರ್ಷದ ಅವಧಿಗೆ ಆಡಳಿತ ಮಂಡಳಿ ಆಯ್ಕೆಗೆ ಜಿಲ್ಲಾ ನಿರ್ದೇಶಕರ ಚುನಾವಣೆ ಇದೇ ತಿಂಗಳ 23 ರಂದು ನಡೆಯಲಿದೆ. ಈ ಹಿನ್ನಲೆ ಜಿಲ್ಲೆಯಿಂದ 8 ಮಂದಿ ನಿರ್ದೇಶಕರ ಆಯ್ಕೆಗೆ ಸಾಗರನಹಳ್ಳಿ ನಟರಾಜ್ ನೇತೃತ್ವದ ಸಿಂಡಿಕೇಟ್ ತಂಡ ಚುನಾವಣಾ ಪ್ರಚಾರ ಹಾಗೂ ಮತಯಾಚನೆಗೆ ಭಾನುವಾರ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿಗೆ […]

Continue Reading
Turuvekere– Lions Club is doing a great job– Sudhakar.

Turuvekere: ತುರುವೇಕೆರೆ ಲಯನ್ಸ್ ಕ್ಲಬ್ ಉತ್ತಮ ಸೇವೆ ಸಲ್ಲಿಸುತ್ತಿದೆ– ಸುಧಾಕರ್.

JANATAA24 NEWS DESK  ತುರುವೇಕೆರೆ: ತಾಲೂಕಿನ ಲಯನ್ಸ್ ಕ್ಲಬ್ ಮತ್ತು ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಬಸವನಗುಡಿ ಲಯನ್ಸ್ ಕ್ಲಬ್ ನಿರ್ದೇಶಕರಾದ ಲ.ಪಿ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.   ಗುರುವಾರ ತಾಲೂಕಿನ ಮಾಯಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಲಯನ್ಸ್ ಕ್ಲಬ್, ಕಲ್ಪತರು ಲಯನ್ಸ್ ಚಾರಿಟೇಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಬಸವನಗುಡಿ. ಮತ್ತು ಜಿಲ್ಲಾ ಅಂಧತ್ವ ನಿವಾರಣ ಕೇಂದ್ರ ತುಮಕೂರು ಮತ್ತು ಶ್ರದ್ದ ಐ ಕೇರ್ ಹಾಸ್ಪಿಟಲ್ ಬೆಂಗಳೂರು. ವತಿಯಿಂದ ಸುಧಾಕರ್ ಎಂ […]

Continue Reading
Turuvekere- Leopard Captured- A female leopard was trapped in a trap in Chimmanahalli.

Turuvekere: ಚಿರತೆ ಸೆರೆ- ಚಿಮ್ಮನಹಳ್ಳಿಯಲ್ಲಿ  ಬೋನಿಗೆ ಬಿದ್ದ ಹೆಣ್ಣು ಚಿರತೆ.

JANATAA24 NEWS DESK  Turuvekere: ಚಿರತೆ ಸೆರೆ- ಚಿಮ್ಮನಹಳ್ಳಿಯಲ್ಲಿ  ಬೋನಿಗೆ ಬಿದ್ದ ಹೆಣ್ಣು ಚಿರತೆ. ತುರುವೇಕೆರೆ: ತಾಲೂಕಿನ ಚಿಮ್ಮನಹಳ್ಳಿ ಗ್ರಾಮದ ಮುನೀಶ್ವರಸ್ವಾಮಿ ದಾಸೋಹ ಮಠದ ಹತ್ತಿರ  ಸುಮಾರು 2.5 ವರ್ಷ ವಯಸ್ಸಿನ ಹೆಣ್ಣು ಚಿರತೆ ಅರಣ್ಯ ಇಲಾಖೆಯವರು ಅಳವಡಿಸಿದ್ದ ಬೋನಿಗೆ ಬಿದ್ದಿದೆ.   ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಸುರಕ್ಷಿತವಾಗಿ ಬೋನಿನಿಂದ ತೆಗೆದುಕೊಂಡು ಹೋಗಿದ್ದು ಚಿರತೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.   ಕಾರ್ಯಾಚರಣೆಯಲ್ಲಿ […]

Continue Reading
Turuvekere- Warning to the public about construction of Ambedkar statue in the town, money fraud.

Turuvekere: ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ, ಹಣ ವಂಚನೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ.

JANATAA24 NEWS DESK      Turuvekere: ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ, ಹಣ ವಂಚನೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ.   ತುರುವೇಕೆರೆ: ಪಟ್ಟಣದ ಪ್ರವಾಸ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮತ್ತು ಪ್ರತಿಷ್ಠಾಪನ ಸಾರ್ವಜನಿಕ ದತ್ತಿ ಟ್ರಸ್ಟ್ (ರಿ.) ಖಜಾಂಚಿ ಶಿವಯ್ಯ ಮಾತನಾಡಿ,ಭಾರತ ರತ್ನ, ಭಾರತೀಯ ಸಂವಿಧಾನದ ಶಿಲ್ಪಿ ಹಾಗೂ ಸಾಮಾಜಿಕ ನ್ಯಾಯದ ಮಹಾನ್ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಶಾಶ್ವತವಾಗಿ ಪರಿಚಯಿಸುವ ಉದ್ದೇಶದಿಂದ, […]

Continue Reading
Gubbi

Gubbi: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 6.5 ಲಕ್ಷ ರೂ ಪೀಕಿದವನೀಗ ಎಸ್ಕೇಪ್.

JANATAA24 NEWS DESK      Gubbi: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 6.5 ಲಕ್ಷ ರೂ ಪೀಕಿದವನೀಗ ಎಸ್ಕೇಪ್. ಗುಬ್ಬಿ: ತಾಲೂಕಿನ ಕಸಬಾ ಹೋಬಳಿಯ ಗೊಲ್ಲಹಳ್ಳಿ ಗ್ರಾಮದ ಹರೀಶ್ ಎಂಬುವರ ಮಗನಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಸುಮಾರು 6.50 ಲಕ್ಷ ಹಣ ಪಡೆದು ವಂಚನೆ ಮಾಡಿರುವ ಪ್ರಕರಣವು ಗುಬ್ಬಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.   ಈ ಘಟನೆ ಸಂಬಂಧ ಹರೀಶ್ ಎಂಬುವವರು ವಿಶೇಷ ಚೇತನರಾಗಿದ್ದು ತಮ್ಮ ಜೀವನಾಧಾರಕ್ಕೆ ನಿಟ್ಟೂರಿನಲ್ಲಿ ಹೋಟೆಲ್ ನಡೆಸುತ್ತಿದ್ದು , ನವೀನ್ ಎಂಬಾತ […]

Continue Reading
Badami

Badami: “ಮಂದಾರ ಹೂವು”ಚಲನಚಿತ್ರ ಚಿತ್ರೀಕರಣಕ್ಕೆ ಇಂದು ಕ್ಯಾಮರಾ ಚಾಲನೆ.

JANATAA24 NEWS DESK    Badami: “ಮಂದಾರ ಹೂವು”ಚಲನಚಿತ್ರ ಚಿತ್ರೀಕರಣಕ್ಕೆ ಇಂದು ಕ್ಯಾಮರಾ ಚಾಲನೆ.   ಚಾಲುಕ್ಯರ ನಾಡಿನಲ್ಲಿ ಶಾಂತಕುಮಾರ್ ಪಾಟೀಲ ಕಥೆ ಚಿತ್ರಕಥೆ ನಿರ್ದೇಶನದ”ಮಂದಾರ ಹೂವು”ಚಲನಚಿತ್ರ ಚಿತ್ರೀಕರಣಕ್ಕೆ ಇಂದು ಕ್ಯಾಮರಾ ಚಾಲನೆ ಮಾಡಲಾಯಿತು.   ವಸಂತ ಬಸವ ಪ್ರಾಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಸಾರತ್ಯದ ಅವರ ಅವರ ಶಿಷ್ಯರಾದ ಶಾಂತಕುಮಾರ್ ಪಾಟೀಲ್ ಕಥೆ-ಚಿತ್ರಕಥೆ -ನಿರ್ದೇಶನದಲ್ಲಿ ಹಾಗೂ ಗಿರೀಶ್ ಶಿರಗನಹಳ್ಳಿ ಚಾಯಾಗ್ರಹನವಿರುವ ಹಾಗೂ ಪತ್ರಕರ್ತ & ಕಲಾ ನಿರ್ದೇಶನದಲ್ಲಿ ಮಂದಾರ […]

Continue Reading
Gubbi

Gubbi: ಹೇಮೆ ನೀರು ಹರಿಸುವಂತೆ ಬಿಜೆಪಿ ಮುಖಂಡರ ಒತ್ತಾಯ.

JANATAA24 NEWS DESK      Gubbi: ಹೇಮೆ ನೀರು ಹರಿಸುವಂತೆ ಬಿಜೆಪಿ ಮುಖಂಡರ ಒತ್ತಾಯ.   ಗುಬ್ಬಿ : ತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಎದುರಾಗಿದ್ದು ಕೂಡಲೇ ಸರ್ಕಾರ ಎಚ್ಚೆತ್ತು ಜಿಲ್ಲೆಗೆ ಹೇಮೆ ನೀರು ಹರಿಸುವಂತೆ ಬಿಜೆಪಿ ಮುಖಂಡರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದರು.   ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿದ್ದು ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಪ್ರತಿ ವರ್ಷವೂ ಜೂನ್ […]

Continue Reading
Turuvekere

Turuvekere: ಕಣಕೂರು ಪಿ.ಎ.ಸಿ.ಎಸ್ ನೂತನ ಅಧ್ಯಕ್ಷರಾಗಿ ಗುಡ್ಡೇನಹಳ್ಳಿ ಕಾಂತಣ್ಣ ಅವಿರೋಧ ಆಯ್ಕೆ.

JANATAA24 NEWS DESK      Turuvekere: ಕಣಕೂರು ಪಿ.ಎ.ಸಿ.ಎಸ್ ನೂತನ ಅಧ್ಯಕ್ಷರಾಗಿ ಗುಡ್ಡೇನಹಳ್ಳಿ ಕಾಂತಣ್ಣ ಅವಿರೋಧ ಆಯ್ಕೆ. ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಕಣಕೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ “ಗುಡ್ಡೇನಹಳ್ಳಿ ಕಾಂತಣ್ಣ” ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.   ಈ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀನಿವಾಸ್ ‌ಕೆ, ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. 12 ಸದಸ್ಯ ಬಲವುಳ್ಳ ಸಂಘದಲ್ಲಿ ರವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾದ ಸಂಘದ […]

Continue Reading
Gubbi

Gubbi: ಕಾವೇರಿ ನೀರಿಗಾಗಿ ರೈತ ಸಂಘದಿಂದ ಪ್ರತಿಭಟನೆ–ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ರೈತರು.

JANATAA24 NEWS DESK      Gubbi: ಕಾವೇರಿ ನೀರಿಗಾಗಿ ರೈತ ಸಂಘದಿಂದ ಪ್ರತಿಭಟನೆ–ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ರೈತರು. ಗುಬ್ಬಿ : ರಾಜ್ಯದಲ್ಲಿ ತೀವ್ರ ಬರಗಾಲವಿದ್ದು ಇಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇರುವಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ನಿರ್ದೇಶನ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಸ್ತುತ ವಸ್ತು ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡದ ರಾಜ್ಯ ಸರ್ಕಾರದ ವಿರುದ್ಧ ರೈತ ಸಂಫದ ಗುಬ್ಬಿ ತಾಲ್ಲೂಕು ಶಾಖೆಯ ಸದಸ್ಯರು ಹೆದ್ದಾರಿ ತಡೆದು ಪ್ರತಿಭಟಿಸಿದರು. […]

Continue Reading
Gubbi

Gubbi: ಶೀಘ್ರದಲ್ಲಿ ಗ್ರಾ,ಪಂ ಚುನಾವಣೆ–ಶಾಸಕ ಎಸ್ ಆರ್ ಶ್ರೀನಿವಾಸ್.

JANATAA24 NEWS DESK    Gubbi: ಶೀಘ್ರದಲ್ಲಿ ಗ್ರಾ,ಪಂ ಚುನಾವಣೆ–ಶಾಸಕ ಎಸ್ ಆರ್ ಶ್ರೀನಿವಾಸ್. ಗುಬ್ಬಿ: ಸರ್ಕಾರ ಗ್ರಾಮ ಪಂಚಾಯತಿ ಚುನಾವಣೆಗಳನ್ನು ಶೀಘ್ರವಾಗಿ ನಡೆಸಲಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.   ತಾಲೂಕಿನ ಕೋಡಿನಾಗೇನಹಳ್ಳಿ ಅದಲಗೆರೆ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಗ್ರಾ, ಪಂ ಚುನಾವಣೆಗಳನ್ನು ನಡೆಸಲು ಪೂರ್ವ ಸಿದ್ಧತೆ ನಡೆಸಿದ್ದು ಶೀಘ್ರದಲ್ಲಿ ಚುನಾವಣೆಗಳು ನಡೆಯಲಿವೆ ಹಾಗೂ ಮೀಸಲಾತಿಯಲ್ಲಿ ಯಾವುದೇರೀತಿಯ ನೋಟಿಫಿಕೇಶನ್ ಬದಲಾವಣೆಯಾಗುವುದಿಲ್ಲ. ಇನ್ನೂ […]

Continue Reading
Turuvekere

Turuvekere: ಚೀನಾದ ಬೀಜಿಂಗ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕನ್ನಡಿಗ ಅಭಿಷೇಕ್ ಎಚ್

JANATAA24 NEWS DESK    Turuvekere: ಚೀನಾದ ಬೀಜಿಂಗ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕನ್ನಡಿಗ ಅಭಿಷೇಕ್ ಎಚ್. ತುರುವೇಕೆರೆ: ಮಾಯಸಂದ್ರ ಹೋಬಳಿ ಟಿ ಬಿ ಕ್ರಾಸ್ ನಲ್ಲಿರುವ ಎಸ್‌ಬಿಜಿ ಹಿರಿಯ ವಿದ್ಯಾರ್ಥಿ ಅಭಿಷೇಕ್ ಹೆಚ್ ರವರು ಜೂನಿಯರ್ ಏಷ್ಯನ್ 19ನೇ ವಿಭಾಗದ ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಕರ್ನಾಟಕದಿಂದ ಏಕೈಕ ವಿದ್ಯಾರ್ಥಿ ಅಭಿಷೇಕ್ ಎಚ್ ಭಾರತ ತಂಡವನ್ನು ಪ್ರತಿನಿಧಿಸಿ ಹಿಂತಿರುಗಿದ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಶಾಖ ಮಠವಾದ ಎಸ್ ಬಿ ಜಿ ವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳು ಶಾಖ […]

Continue Reading
Turuvekere

Turuvekere: ಜುಲೈ 27 ರಂದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ತುರುವೇಕೆರೆಯಲ್ಲಿ ಪ್ರತಿಭಟನೆ

  JANATAA24 NEWS DESK  Turuvekere: ಜುಲೈ 27 ರಂದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ತುರುವೇಕೆರೆಯಲ್ಲಿ ಪ್ರತಿಭಟನೆ ತುರುವೇಕೆರೆ: ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಪ್ರಗತಿಪರ ಸಂಘಟನೆಗಳಿಂದ ಇದೇ ಜುಲೈ 27 ರಂದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರಗತಿಪರ ಸಂಘಟನೆಗಳು ಸೇರಿದಂತೆ ಎಸ್ ಎಫ್ ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ತಿಳಿಸಿದರು, ಮುಂದುವರೆದ ಮಾತನಾಡಿದವರು ಈ ಪ್ರತಿಭಟನೆಯಲ್ಲಿ ಯಾವುದೇ ಪಕ್ಷದ […]

Continue Reading
Turuvekere

Turuvekere: ಸಾರ್ವಜನಿಕ ಸೇವೆಗೆ ಆಂಬ್ಯುಲೆನ್ಸ್ ನೀಡಿದ ರೋಟರಿ ಕ್ಲಬ್ ತುರುವೇಕೆರೆ

JANATAA24 NEWS DESK    Turuvekere: ಸಾರ್ವಜನಿಕ ಸೇವೆಗೆ ಆಂಬ್ಯುಲೆನ್ಸ್ ನೀಡಿದ ರೋಟರಿ ಕ್ಲಬ್ ತುರುವೇಕೆರೆ.   ತುರುವೇಕೆರೆ: ರೋಟರಿ ಕ್ಲಬ್ ತನ್ನ 2026-27 ನೇ ಸಾಲಿನ ವಾರ್ಷಿಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಪಟ್ಟಣದ ಚೌದ್ರಿ ಕನ್ವೆಂಷನ್ ಹಾಲ್‌ನಲ್ಲಿ ಅತ್ಯಂತ ಅದ್ದೂರಿಯಾಗಿ ಆಯೋಜಿಸಿತ್ತು.   ಈ ಕಾರ್ಯಕ್ರಮವು ಕೇವಲ ಆಡಳಿತ ಮಂಡಳಿಯ ಬದಲಾವಣೆಗೆ ಸಾಕ್ಷಿಯಾಗಲಿಲ್ಲ, ಬದಲಿಗೆ ಮಾಜಿ ಶಾಸಕ ಮಸಾಲಾ ಜಯರಾಮ್ ಅವರ ಭಾಗವಹಿಸುವಿಕೆ ಮತ್ತು ಹೊಸ ಆಂಬ್ಯುಲೆನ್ಸ್ ಸೇವಾ ವಾಹನದ ಚಾಲನೆಯೊಂದಿಗೆ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ […]

Continue Reading
Pavagada

Pavagada: ಸಾಧನೆಯೇ ಶಾಶ್ವತ ಗುರುತು ಹೆಸರಲ್ಲ, ಕಾರ್ಯವೇ ಉಳಿಯಬೇಕು–ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ್.

JANATAA24 NEWS DESK    Pavagada: ಸಾಧನೆಯೇ ಶಾಶ್ವತ ಗುರುತು ಹೆಸರಲ್ಲ, ಕಾರ್ಯವೇ ಉಳಿಯಬೇಕು–ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ್. ಪಾವಗಡ: “ಮನುಷ್ಯನ ಹೆಸರು ಕಾಲಕ್ರಮೇಣ ಮರೆಯಾಗಬಹುದು. ಆದರೆ ಸಮಾಜದ ಒಳಿತಿಗಾಗಿ ಮಾಡಿದ ಸಾಧನೆ ಮತ್ತು ಸೇವೆಯೇ ಶಾಶ್ವತವಾಗಿ ಉಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಹೆಸರಿಗಿಂತ ಸಾಧನೆ ಮಾಡುವ ಗುರಿಯನ್ನು ಹೊಂದಬೇಕು” ಎಂದು ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ್ ಹೇಳಿದರು. ಅವರು ಪಾವಗಡ ತಾಲೂಕಿನ ಪೊನ್ನಸಮುದ್ರ ಗ್ರಾಮದ ಶ್ರೀ ವಿನಾಯಕ ವಿದ್ಯಾಪೀಠ ಪ್ರೌಢಶಾಲೆಯಲ್ಲಿ 1996-97, 1997-98 ಹಾಗೂ 1998-99ನೇ ಸಾಲಿನ […]

Continue Reading
Gubbi

Gubbi: ದ ಸಂ ಸ ನೂತನ ತಾಲ್ಲೂಕು ಸಂಚಾಲಕರಾಗಿ ಕಡಬ ಶಂಕರ್ ಪುನರ್ ಆಯ್ಕೆ.

JANATAA24 NEWS DESK      Gubbi: ದ ಸಂ ಸ ನೂತನ ತಾಲ್ಲೂಕು ಸಂಚಾಲಕರಾಗಿ ಕಡಬ ಶಂಕರ್ ಪುನರ್ ಆಯ್ಕೆ. ಗುಬ್ಬಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಗುಬ್ಬಿ ತಾಲೂಕು ಸಂಚಲಕರನ್ನಾಗಿ ಕಡಬ ಶಂಕರವರನ್ನು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಪುನರ್ ಆಯ್ಕೆ ಮಾಡಲಾಯಿತು.   ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಕೇಬಲ್ ರಘು ಅವರಹಾಗೂ ಹೋಬಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಸರ್ವ ಸದಸ್ಯರ ಸಮ್ಮತಿಯ ಮೇರೆಗೆ ಕಡಬ […]

Continue Reading
Turuvekere

Turuvekere: ರಾಸಾಯನಿಕ ಆಹಾರ,ಕಣ್ಣಿನ ಆರೋಗ್ಯಕ್ಕೆ ಹಾನಿಕಾರ –ಡಾ.ನಾಗರಾಜ್.

JANATAA24 NEWS DESK    Turuvekere: ರಾಸಾಯನಿಕ ಆಹಾರ,ಕಣ್ಣಿನ ಆರೋಗ್ಯಕ್ಕೆ ಹಾನಿಕಾರ –ಡಾ.ನಾಗರಾಜ್. ತುರುವೇಕೆರೆ: ರಾಸಾಯನಿಕ ಆಹಾರವೂ ಕಣ್ಣಿನ ಮತ್ತು ದೇಹದ ಆರೋಗ್ಯಕ್ಕೆ ಹಾನಿಕಾರಕ ಎಂದು ಖ್ಯಾತ ವೈದ್ಯರಾದ ಡಾ. ನಾಗರಾಜ್ ರವರು ಆರೋಗ್ಯದ ಬಗ್ಗೆ ಸಲಹೆ ನೀಡಿದರು.   ಶನಿವಾರ ತಾಲೂಕಿನ ಬಾಣಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಲಯನ್ಸ್ ಕ್ಲಬ್, ಕಲ್ಪತರು ಲಯನ್ಸ್ ಚಾರಿಟೇಬಲ್ ಟ್ರಸ್ಟ್, ತಾಲೂಕು ಆರೋಗ್ಯ ಇಲಾಖೆ ತುರುವೇಕೆರೆ ಮತ್ತು ಜಿಲ್ಲಾ ಅಂಧತ್ವ ನಿವಾರಣ ಕೇಂದ್ರ ತುಮಕೂರು ಮತ್ತು ಲಯನ್ಸ್ ಸೂಪರ್ […]

Continue Reading
Gubbi

Gubbi: ಜಾಗತಿಕತೆಗೆ ತಕ್ಕಂತೆ ಹಳ್ಳಿಯಲ್ಲಿ ಜಾಗತಿಕ ಶಿಕ್ಷಣ–ಡಾ.ನಾಗಭೂಷಣ್.

JANATAA24 NEWS DESK      Gubbi: ಜಾಗತಿಕತೆಗೆ ತಕ್ಕಂತೆ ಹಳ್ಳಿಯಲ್ಲಿ ಜಾಗತಿಕ ಶಿಕ್ಷಣ–ಡಾ.ನಾಗಭೂಷಣ್.   ಗುಬ್ಬಿ: ಸ್ವಾಂತಂತ್ರ್ಯ ಬಂದ ನಂತರ ಬಡ ದೇಶವಾಗಿದ್ದ ನಮ್ಮ ದೇಶಕ್ಕೆ ಶಿಕ್ಷಣ ಅಗತ್ಯ ಅರಿತು ಆರು ವರ್ಷದ ನಂತರ ಮಕ್ಕಳಿಗೆ ಶಿಕ್ಷಣ ಕಡ್ಡಾಯ ಮಾಡಲಾಗಿ ಈಗ ಜಾಗತೀಕ ಜಗತ್ತಿಗೆ ತಕ್ಕಂತೆ ಹಳ್ಳಿಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಇಂದು ಎಲ್ ಕೆಜಿ ಹಾಗೂ ಯುಕೆಜಿ ಆರಂಭಿಸಿ ಶಾಲಾ ದಾಖಲಾತಿ ಹೆಚ್ಚಳ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸುಗ್ಗನ ಪಾಳ್ಯ ಶಾಲೆಯನ್ನು ಮಾದರಿ […]

Continue Reading
Gubbi

Gubbi: ಬಿಡದಿ ರೈತರ ಸಂಕಷ್ಟಕ್ಕೆ ಕುಮಾರಸ್ವಾಮಿ ಕಾರಣ: ಶಾಸಕ ಎಸ್ ಆರ್ ಶ್ರೀನಿವಾಸ್ ಕಿಡಿ .

JANATAA24 NEWS DESK    Gubbi: ಬಿಡದಿ ರೈತರ ಸಂಕಷ್ಟಕ್ಕೆ ಕುಮಾರಸ್ವಾಮಿ ಕಾರಣ: ಶಾಸಕ ಎಸ್ ಆರ್ ಶ್ರೀನಿವಾಸ್ ಕಿಡಿ .   ಗುಬ್ಬಿ: ಕುಮಾರಸ್ವಾಮಿ ಅವರ ಯೋಜನೆಯಾಗಿದ್ದ ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ಒಳಪಡುವ ಗ್ರಾಮಗಳ ಜಮೀನನ್ನು ರೆಡ್ ಝೋನ್ ಎಂದು ಗುರುತಿಸಿ ಹಾಗೆಯೇ ಬಿಟ್ಟು ಈಗ ಯೋಜನೆಗೆ ವಿರೋಧ ಎನ್ನುತ್ತಿದ್ದಾರೆ. ಹೇಳೋದು ಒಂದು ಮಾಡೋದು ಒಂದು ಮನಸ್ಸಿನಲ್ಲಿ ಬರಿಯ ದ್ವೇಷ ಅಸೂಯೆ ಇದೆ. ರೈತರ ಸಂಕಷ್ಟಕ್ಕೆ ಅವರೇ ನೇರ ಕಾರಣ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ […]

Continue Reading
Gubbi

Gubbi: ಬಿಡದಿ ಟೌನ್ ಶಿಪ್ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

JANATAA24 NEWS DESK      Gubbi: ಬಿಡದಿ ಟೌನ್ ಶಿಪ್ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ.   ಗುಬ್ಬಿ: ಸತತ 480 ದಿನಗಳಿಂದ ಬಿಡದಿ ಟೌನ್ ಶಿಪ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಮಹಿಳೆಯರ ಮೇಲೆ ಎಫ್ ಐ ಆರ್ ದಾಖಲಿಸಿರುವ ರಾಜ್ಯ ಸರ್ಕಾರದ ವಿರುದ್ಧ ತಾಲೂಕು ಪ್ರಗತಿಪರ ರೈತ ಹೋರಾಟ ಸಮಿತಿ ಹಾಗೂ ಎಲ್ಲಾ ಸಂಘ ಸಂಸ್ಥೆಗಳು ರಾಜಕೀಯ ಮುಖಂಡರು ಗುಬ್ಬಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 73 ರ ರಸ್ತೆ […]

Continue Reading
Pavagada

Pavagada: ಸ್ಥಳೀಯರ ಸಹಾಯದಿಂದ ನಿರ್ಮಾಣವಾದ ಮಾದರಿ ಅಂಗನವಾಡಿ ಕಟ್ಟಡ ಉದ್ಘಾಟನೆಗೆ ಇಲಾಖೆ ಅಧಿಕಾರಿಗಳೇ ಗೈರು! ಗ್ರಾಮಸ್ಥರ ಅಸಮಾಧಾನ

JANATAA24 NEWS DESK      Pavagada: ಸ್ಥಳೀಯರ ಸಹಾಯದಿಂದ ನಿರ್ಮಾಣವಾದ ಮಾದರಿ ಅಂಗನವಾಡಿ ಕಟ್ಟಡ ಉದ್ಘಾಟನೆಗೆ ಇಲಾಖೆ ಅಧಿಕಾರಿಗಳೇ ಗೈರು! ಗ್ರಾಮಸ್ಥರ ಅಸಮಾಧಾನ. ಪಾವಗಡ: ತಾಲೂಕಿನ ಬಳಸಮುದ್ರ ಗ್ರಾಮದಲ್ಲಿ ಸ್ಥಳೀಯ ದಾನಿಗಳು ಸರ್ಕಾರದ ಅನುದಾನ ಹಾಗೂ ಗ್ರಾಮಸ್ಥರ ಸಹಾಯ ಹಸ್ತದಿಂದ ಸುಮಾರು ₹18 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಾದರಿ ಅಂಗನವಾಡಿ ಕಟ್ಟಡದ ಉದ್ಘಾಟನೆ ಕಾರ್ಯಕ್ರಮಕ್ಕೆ ಬಳಸಮುದ್ರ ಗ್ರಾಮದಲ್ಲಿ ಹಬ್ಬದ ವಾತಾವರಣದ ರೀತಿಯಲ್ಲಿ ಸಿದ್ದತೆ ನಡೆಸಿದ್ದರು. ಹೊಸ ಅಂಗನವಾಡಿ ಕೇಂದ್ರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ […]

Continue Reading
Gubbi- MLA SR Srinivas thunders against JDS and BJP friendly parties

Gubbi: ಜೆಡಿಎಸ್ ಮತ್ತು ಬಿಜೆಪಿ ದೋಸ್ತಿ ಪಕ್ಷಗಳ ವಿರುದ್ಧ ಗುಡುಗಿದ ಶಾಸಕ ಎಸ್ ಆರ್ ಶ್ರೀನಿವಾಸ್

JANATAA24 NEWS DESK    Gubbi: ಜೆಡಿಎಸ್ ಮತ್ತು ಬಿಜೆಪಿ ದೋಸ್ತಿ ಪಕ್ಷಗಳ ವಿರುದ್ಧ ಗುಡುಗಿದ ಶಾಸಕ ಎಸ್ ಆರ್ ಶ್ರೀನಿವಾಸ್   ಗುಬ್ಬಿ : ಎಸ್ಐಆರ್ ಅನ್ನು ಕೇಂದ್ರ ಸರ್ಕಾರವೇ ಜಾರಿಗೊಳಿಸಿದ್ದು ಎಸ್ಐಆರ್ ವಿರುದ್ಧವೇ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ದೋಸ್ತಿ ಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿರುವುದು ವಿಪರ್ಯಾಸ ಸಂಗತಿ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ವಾಗ್ದಾಳಿ ನಡೆಸಿದರು.   ತಾಲ್ಲೂಕಿನ ಎನ್ ಮತ್ತಿಘಟ್ಟ, ಕರೆಕುರಿಹಟ್ಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ […]

Continue Reading
Gubbi

Gubbi: ಸಮ್ಮಿಶ್ರ ಸರ್ಕಾರದಲ್ಲಿ ಲಿಂಕ್ ಕೆನಾಲ್ ವಿರೋಧಿಸಿ ಪಕ್ಷದಿಂದ ಹೊರ ನಡೆದಿದ್ದೇ–ಎಸ್ ಆರ್ ಶ್ರೀನಿವಾಸ್.

JANATAA24 NEWS DESK    Gubbi: ಸಮ್ಮಿಶ್ರ ಸರ್ಕಾರದಲ್ಲಿ ಲಿಂಕ್ ಕೆನಾಲ್ ವಿರೋಧಿಸಿ ಪಕ್ಷದಿಂದ ಹೊರ ನಡೆದಿದ್ದೇ–ಎಸ್ ಆರ್ ಶ್ರೀನಿವಾಸ್. ಗುಬ್ಬಿ: ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ 2018 ರ ಸಮ್ಮಿಶ್ರ ಸರ್ಕಾರದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಅನುಮೋದನೆ ನೀಡಿದಾಗ ಅದನ್ನು ವಿರೋಧಿಸಿ ನಾನು ಹೊರ ನಡೆದಿದ್ದೆ‌. ಈಗಲೂ ಲಿಂಕ್ ಕೆನಾಲ್ ವಿರೋಧಿಸುತ್ತೇನೆ ಎಂದು ಶಾಸಕಎಸ್ ಆರ್ ಶ್ರೀನಿವಾಸ್ ತಿಳಿಸಿದರು.   ತಾಲೂಕಿನ ಚೇಳೂರು ಹೋಬಳಿಯ ಅಂಕಸಂದ್ರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ […]

Continue Reading

Tumkur: ಹೂಸ ಬೈಕ್ ಖರೀದಿಸಿದ್ದ ಯುವಕ ಮನೆ ಮುಟ್ಟುವುದರೊಳಗೆ ಅಪಘಾತದಲ್ಲಿ ಸಾ*ವು*

JANATAA24 NEWS DESK  Tumkur: ಹೂಸ ಬೈಕ್ ಖರೀದಿಸಿದ್ದ ಯುವಕ ಮನೆ ಮುಟ್ಟುವುದರೊಳಗೆ ಅಪಘಾತದಲ್ಲಿ ಸಾ*ವು* ತುಮಕೂರು: ಹೊಸ ಬೈಕ್​​ ಖರೀದಿಸಿದ ಖುಷಿಯಲ್ಲಿ ಊರಿಗೆ ತೆರಳುತ್ತಿದ್ದ ವೇಳೆ ಬೈಕ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ. ಮೃತನನ್ನು 19 ವರ್ಷದ ನಂದೀಶ್​​ ಕುಮಾರ್​​ ಎಂದು ಗುರುತಿಸಲಾಗಿದೆ. ತುಮಕೂರಿನ ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ಅಪಘಾತ ಸಂಭವಿಸಿತ್ತು.   ಮೃತ ನಂದೀಶ್ ನಿನ್ನೆಯಷ್ಟೇ ಹೊಸ […]

Continue Reading
Lokayukta

Lokayukta: ಜಮೀನಿನ ಖಾತೆಗೆ 1.5 ಲಕ್ಷ  ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಲೋಕಾಯುಕ್ತ ಬಲೆಗೆ.

JANATAA24 NEWS DESK  Lokayukta: ಜಮೀನಿನ ಖಾತೆಗೆ 1.5 ಲಕ್ಷ  ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಲೋಕಾಯುಕ್ತ ಬಲೆಗೆ. ರಾಯಚೂರು: ಜಮೀನಿನ ಖಾತಾ ಉತಾರ ಪ್ರತಿ ನೀಡಲು ವ್ಯಕ್ತಿಯೊಬ್ಬರಿಂದ 1.5 ಲಕ್ಷ ಲಂಚ ಪಡೆದಿದ್ದ ಬಿಜನಗೇರಾ ಗ್ರಾಮದ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.   ಲೇಔಟ್ ನಿರ್ಮಾಣಕ್ಕಾಗಿ ಎರಡು ಎಕರೆ ಜಮೀನಿನ ಖಾತಾ ಉತಾರಕ್ಕಾಗಿ ಬಿಜನಗೇರಾದ ಮೆಹಬೂಬ್ ಅಲಿ ಎಂಬುವರು ಮನವಿ ಮಾಡಿದ್ದರು. ಉತಾರ ಕೊಡಲು ಪಿಡಿಒ ಅವರು 2 ಲಕ್ಷ ಬೇಡಿಕೆ ಇಟ್ಟಿದ್ದರು. […]

Continue Reading
Badami

Badami:  ಪೊಲೀಸ್  ನೇತೃತ್ವದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟ ತಡೆ ಅರಿವು ಕಾರ್ಯಕ್ರಮ ನೆರವೇರಿತು

JANATAA24 NEWS DESK          Badami:  ಪೊಲೀಸ್  ನೇತೃತ್ವದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟ ತಡೆ ಅರಿವು ಕಾರ್ಯಕ್ರಮ ನೆರವೇರಿತು.   ಬಾದಾಮಿ: ಶ್ರೀ ವೀರಪುಲಿಕೇಶಿ ಶಿಕ್ಷಣ ಸಂಸ್ಥೆಯ ಬಸವ ಮಂಟಪದಲ್ಲಿ ಕಾರ್ಯಕ್ರಮ ಜರುಗಿತು. ಬಾದಾಮಿ ಆರಕ್ಷಕ ಠಾಣೆ ವೃತ್ತ ನಿರೀಕ್ಷಿಕರಾದ ಕರಿಯಪ್ಪ ಬನ್ನೆ ಮಾತನಾಡಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟ ತಡೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಕಾಲೇಜು ವಿದ್ಯಾರ್ಥಿಗಳಿಗೆ ಈ ಬಗ್ಗೆ ಜಾಗೃತಿ ಮೂಡಿಸಿ ಆರಕ್ಷಕ ಇಲಾಖೆಯಿಂದ ಇರುವ […]

Continue Reading
Gubbi

Gubbi: ಪಕ್ಷವನ್ನು ನಂಬಿಸಿ ಕತ್ತು ಕುಯ್ಯುವ ಕೆಲಸ ಮಾಡಬೇಡಿ–ಶಾಸಕ ಎಂ ಟಿ ಕೆ ತೀವ್ರ ಕಿಡಿ.

JANATAA24 NEWS DESK      Gubbi: ಪಕ್ಷವನ್ನು ನಂಬಿಸಿ ಕತ್ತು ಕುಯ್ಯುವ ಕೆಲಸ ಮಾಡಬೇಡಿ–ಶಾಸಕ ಎಂ ಟಿ ಕೆ ತೀವ್ರ ಕಿಡಿ. ಗುಬ್ಬಿ, : ಯಾವ ಶಾಸಕರು ಪಕ್ಷಕ್ಕೆ ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸ ಮಾಡಬಾರದು ಎಂದು ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರಿಗೆ ತಿರುಗೇಟು ನೀಡಿದರು.   ತಾಲೂಕಿನ ಸಿ ಎಸ್ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆ ಜೆ ಎಂ‌ ಯೋಜನೆ ಅಡಿಯಲ್ಲಿ 1.35 […]

Continue Reading
Gubbing

Gubbi: ಬೆಟ್ಟಿಂಗ್ ದಂದೆಗೆ ಯುವಕ ಬಲಿ.

JANATAA24 NEWS DESK   Gubbi: ಬೆಟ್ಟಿಂಗ್ ದಂದೆಗೆ ಯುವಕ ಬಲಿ.   ಗುಬ್ಬಿ: ತಾಲೂಕಿನ ಸಿ ಎಸ್ ಪುರ ಹೋಬಳಿಯ ಅಂಕಳಕೊಪ್ಪ ಗ್ರಾಮದ ನಾರಾಯಣಸ್ವಾಮಿ (25) ಯುವಕ ಐಪಿಎಲ್ ಬೆಟ್ಟಿಂಗ್ ದಂದೆಗೆ ಸಿಲುಕಿ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.   ಸಿ ಎಸ್ ಪುರ ಹೋಬಳಿ ಅಂಕಳ ಕೊಪ್ಪ ಗ್ರಾಮದ ಬೆಟ್ಟಪ್ಪನವರ ಪುತ್ರ ನಾರಾಯಣಸ್ವಾಮಿ ವೃತ್ತಿಯಲ್ಲಿ ಕೊರಿಯರ್ ಕೆಲಸ ಮಾಡುತ್ತಿದ್ದು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದನು, ಈತ ಈ ಹಿಂದೆ ನಡೆದ ಐ ಪಿ ಎಲ್ […]

Continue Reading