Janataa24 NEWS DESK
Turuvekere: ಗ್ರಾಮ ಪಂಚಾಯತಿ ಸದಸ್ಯ ಹಾಗೂ ಸಹಚರರಿಂದ ವ್ಯಕ್ತಿವೋರ್ವನ ಮೇಲೆ ದಾಳಿ ಮಾಡಿ ಮಾರಣಾಂತಿಕ ಹಲ್ಲೆ.
ತುರುವೇಕೆರೆ: ತಾಲ್ಲೂಕಿನ ಗೊಟ್ಟಿಕೆರೆ ಬಳಿ ತೋಟದಲ್ಲಿ ಘಟನೆ.
ಹಲ್ಲೆಗೊಳಗಾದ ವ್ಯಕ್ತಿ ಮಾದಪಟ್ಟಣ ಗ್ರಾಮದ ಸುದೇಶ್ ಕುಮಾರ್ ತುಮಕೂರಿನ ಸರ್ಕಾರಿ ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಮಾರು ದಿನಗಳಿಂದ ಹಲ್ಲೆ ಮಾಡಿದ ಗೊಟ್ಟಿಕೆರೆ ಕಾಂತರಾಜು ಮತ್ತು ಪಕ್ಕದ ಗ್ರಾಮವಾದ ಮಾದಪಟ್ಟಣದ ಗ್ರಾಮದ ಹಲ್ಲೆಗೊಳಗಾದ ಸುದೇಶ್ ಕುಮಾರ್ ಇಬ್ಬರಿಗೂ ಜಮೀನು ವಿವಾದ ಉಂಟಾಗಿತ್ತು.
ಹಲವು ದಿನಗಳಿಂದ ದಂಡಿನಶಿವರ ಪೋಲಿಸ್ ಠಾಣೆಯಲ್ಲಿ ಜಮೀನು ವಿವಾದ ನೆಡೆಯುತ್ತಿತ್ತು.
ಸೋಮವಾರ ಬೆಳಿಗ್ಗೆ ಸುದೇಶ್ ಕುಮಾರ್ ತೋಟಕ್ಕೆ ತೆರಳುವಾಗ ಕಾಂತರಾಜು ಸಹಚರರು ಮಚ್ಚು ಲಾಂಗ್ ದೊಣ್ಣೆಗಳಿಂದ ಮಾರಣಾಂತಿಕ ವಾಗಿ ಹಲ್ಲೆ ಮಾಡಿದ್ದರು.
ಹಲ್ಲೆಯ ಬಗ್ಗೆ ದಂಡಿನಶಿವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸದೆ ಮೀನ ಮೇಷ ಎಣಿಸುತ್ತಿರುವ ಪಿ.ಎಸ್.ಐ.
ನ್ಯಾಯಕ್ಕಾಗಿ ದೂರು ನೀಡಲು ತುಮಕೂರು ಎಸ್.ಪಿ.ಕಚೇರಿಗೆ ತೆರಳಿರುವ ಹಲ್ಲೆಗೊಳಗಾದ ಸುದೇಶ್ ಕುಮಾರ್ ಕುಟುಂಬ.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.