40 ಲಕ್ಷ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡ ಮದರಸ  ಕಾಮಗಾರಿಯನ್ನು ಶಾಸಕರಾದ ಎಂ ವಿ ವೀರಭದ್ರಯ್ಯ ಉದ್ಘಾಟಿಸಿದರು

ಮಧುಗಿರಿ: ಮನುಷ್ಯ, ಮನುಷ್ಯನನ್ನು ಪ್ರೀತಿಸುವುದೇ ನಿಜ ಧರ್ಮ. ಧರ್ಮದ ಸತ್ವ ಅಡಗಿರುವುದೇ ಪ್ರೀತಿಯಲ್ಲಿ  ಸಮಾಜದಲ್ಲಿನ ಎಲ್ಲ ಸಮುದಾಯದವರು ಸಮಾನತೆಯಿಂದ ಕೂಡಿ ಬಾಳಿದಾಗ…