Janataa24 NEWS DESK
Pavagada: ಆಟೋ ಪಲ್ಟಿ,ಏಳು ಜನಕ್ಕೆ ಗಾಯ.
 
ಪಾವಗಡ: ತಾಲೂಕಿನ ಅರಸೀಕೆರೆ ಗ್ರಾಮದ ವ್ಯಾಪ್ಟತಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಕೂಲಿ ಹೋಗಿ ಹಿಂತಿರುಗುತ್ತಿರುವಾಗ ಆಟೋ ಪಲ್ಟಿಯಾಗಿ. ಸುಮಾರು ಏಳು ಜನಕ್ಕೆ ಗಾಯಗಳಾಗಿವೆ. ಐದು ಜನ ಪಾವಗಡ ಆಸ್ಪತ್ರೆಗೆ 108 ಮುಖಾಂತರ ತಲುಪಿಸಲಾಗಿದೆ ಇನ್ನುಳಿದ ಇಬ್ಬರು ಮಂಗಳವಾಡ ಸಿ ಎಚ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸುಜಾತಮ್ಮ 50. ನಾಗಮ್ಮ 48. ಶ್ರೀದೇವಿ 30. ಪ್ರಕಾಶ್35. ಜಯಮ್ಮ 50. ಉಮಾದೇವಿ 28 ವರ್ಷ
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮೂರು ಜನಕ್ಕೆ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂಬುದಾಗಿ ಸರ್ಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ವರದಿ: ಇಮ್ರಾನ್ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
Gubbi:ರೈತರು ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆದು ಆರ್ಥಿಕವಾಗಿ ಸದೃಢರಾಗಿ- ಸಹಕಾರ ಸಚಿವ ಕೆ ಎನ್ ರಾಜಣ್ಣ.