Document

Aparna: ಮಸಣದೆಡೆಗೆ ಮಸಣದ ಹೂವು- ಅಪರ್ಣ ಇನ್ನಿಲ್ಲ.

Janataa24 NEWS DESK

Aparna: ಮಸಣದೆಡೆಗೆ ಮಸಣದ ಹೂವು- ಅಪರ್ಣ ಇನ್ನಿಲ್ಲ|Anchor Aparna Is No More|

Aparna,anchor,siddaramaiah, death,news,
ಬದುಕಿನುದ್ದಕ್ಕೂ ತಮ್ಮ ಕನ್ನಡದಿಂದಲೇ ಕನ್ನಡಿಗರನ್ನು ಸಂತೈಸಿದ್ದ ಖ್ಯಾತ ನಿರೂಪಕಿ ಅಪರ್ಣ ರವರ ನಿಧನದ ಸುದ್ದಿ ಇಡೀ ಕರುನಾಡಿಗೆ ಬರ-ಸಿಡಿಲು ಬಡಿದಂತಾಗಿದೆ.

 

ನಾಡಿನ ಅನೇಕ ಗಣ್ಯರು ಅಪ್ಪಣ್ಣ ರವರ ನಿಧಾನಕ್ಕೆ ಸಂತಾಪ ಸೂಚಿಸಿದ್ದು. ಅಪರ್ಣ ಅವರ ಸೊಗಸಾದ ನಿರೂಪಣೆಯ ಶೈಲಿಯನ್ನು ಸ್ಮರಿಸುತ್ತಿದ್ದಾರೆ.

 

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಪರ್ಣಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

https://x.com/siddaramaiah/status/1811454171515699666?t=qodd9ASAKOVGyInWsDm2og&s=19

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ.

 

ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://www.janataa24.com/drinking-water-govt-responded-to-dodnaravangala/

https://youtube.com/@janataa24?si=XsFcych2GMH0O6Gv

 

https://x.com/siddaramaiah/status/1811352865308299439?t=4rV2RPY_dNoU7FhnQ3ucFQ&s=19

Document

Leave a Reply

Your email address will not be published. Required fields are marked *