Janataa24 NEWS DESK

ಪಾವಗಡ
ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ ಒಂದು ಬಾರಿ ಮತ ಹಾಕುವ ಮೂಲಕ ಅವಕಾಶ ಮಾಡಿಕೊಡಿ: ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ್.
ಪಾವಗಡ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ್ ನಾಮ ಪತ್ರ ಸಲ್ಲಿಸುವ ವೇಳೆ ಕಿಕ್ಕಿರಿದು ಬಂದ ಜನ.
ಪಾವಗಡ ಪಟ್ಟಣದಲ್ಲಿ ಇಂದು ಎಲ್ಲಿನೋಡಿದರೂ ಕೇಸರಿ ಶಾಲು.ಮತ್ತು ಕೇಸರಿ ಟೋಪಿಗಳು ರಾರಾಜಿದವು.
ನಾಮಪತ್ರ ಸಲ್ಲಿಸಿ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ್ ಮಾತನಾಡಿ ಭ್ರಷ್ಟಾಚಾರ ರಹಿತ ತಾಲೂಕು ಮಾಡಲು ನನ್ನಗೆ ಈ ಭಾರಿ ಬಿಜೆಪಿ ಪಕ್ಷಕ್ಕೆ ಮತ ಹಾಕಿ.ಒಂದು ಬಾರಿ ಅಧಿಕಾರ ಕೋಟ್ಟಿ ನೋಡಿ ವಾರಕ್ಕೊಮ್ಮೆ ನಿಮ್ಮ ಗ್ರಾಮಗಳಿಗೆ ಬೇಟಿ ನೀಡಿ ನಿಮ್ಮ ಸಮಸ್ಯೆ ಬಗ್ಗೆ ಹಾರಿಸಿಕೊಂಡುವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಮತ್ತು ಮೋದಿ ಯವರ ನೀಡುತ್ತಿರುವ ಉತ್ತಮ ಆಡಳಿತದ ಮೆಚ್ಚಿ ಈ ಭಾಗದಲ್ಲಿ ಕೆಲಸ ಮಾಡಲು ಒಂದು ಅವಕಾಶ ಕಲ್ಪಿಸಿಕೊಡಿ ಎಂದರು.ನಿಮ್ಮ ಮನೆ ಮಗನ ರೀತಿಯಲ್ಲಿ ಕೆಲಸ ಮಾಡಿಕೊಂಡುತ್ತೇನೆ ಎಂದರು.
ರೋಡ್ ಷೊ ನಡೆಸುವ ಮೂಲಕ ಅಭ್ಯರ್ಥಿ ಕೃಷ್ಣನಾಯ್ಕ ನಾಮಪತ್ರ ಸಲ್ಲಿಸಿ ನಂತರ ಬಹಿರಂಗ ಸಭೆಯಲ್ಲಿ ಸಾರ್ವಜನಿಕರಲ್ಲಿ ಮತ ಯೋಜನೆ ಮಾಡಿದರು.
ನಾಮ ಪತ್ರ ಸಲ್ಲಿಸಲು ಸಾತ್ ನೀಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್. ಬಿಜೆಪಿ ಕೇಂದ್ರದ ಉಸ್ತುವಾರಿ ಗಜೇಂದ್ರ ಸಲೋಜಾ. .ಜಿಲ್ಲಾ ಚುನಾವಣೆ ಉಸ್ತವಾರಿ ಹೆಚ್.ಎನ್.ಚಂದ್ರಶೇಖರ. ತಾಲೂಕು ಅದ್ಯಕ್ಷರು ರವಿಶಂಕರ್ ನಾಯ್ಕ್.ಕೊತ್ತುರ್ ಹನಮಂತರಾಯಪ್ಪ.ಶಿವಕುಮಾರ್ ಸಾಕೆಲಾ.ಡಾ.ವೆಂಕಟರಾಮಯ್ಯ.ಡಾ.ಚಕ್ಕರ್ ರೆಡ್ಡಿ.ತಾಲೂಕು ಬಿಜೆಪಿ ಪ್ರದಾನ ಕಾರ್ಯದರ್ಶಿ ದೊಡ್ಡಹಳ್ಳಿ ಅಶೋಕ್.ಅಲ್ಪಸಂಖ್ಯಾತರ ಜಿಲ್ಲಾ ಉಪಾಧ್ಯಕ್ಷ ನೊರ್ ಅಹಮದ್.
ಜಿಲ್ಲಾ ಯುವ ಮೋರ್ಜಾ ಪ್ರಧಾನ ಕಾರ್ಯದರ್ಶಿ ನವೀನ್ ಸೀತಾರಾಮನಾಯ್ಕ್.ಜಿಲ್ಲಾ ಉಪಾಧ್ಯಕೆ ಗಾಯಿತ್ರಿದೇವಿ.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ.ಗಿರೀಶ. ರಂಗಣ್ಣ.ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ರಾಘವೇಂದ್ರ. ಅಲ್ಕುಂದ್ ರಾಜ್.ರಂಗಣ್ಣ.ಇತರೆ ಹಲವು ಮಂದಿ ಬಿಜೆಪಿ ಮುಖಂಡರು ಇದ್ದರು.
ವರದಿ
ಪಾವಗಡ:ಇಮ್ರಾನ್ ಉಲ್ಲಾ.