ಬೈಪಾಸ್ ರಸ್ತೆಯಲ್ಲಿ ಬಸ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳ ನೆರವಿಗೆ ದಾವಿಸಿದ ಕೊರಟಗೆರೆ ಕ್ಷೇತ್ರದ ಸ್ನೇಹಜೀವಿ ಜನಪ್ರೀಯ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್

ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ನಡೆದ ಅಪಘಾತದ ವೇಳೆ ಕಾರ್ಮಿಕರಿಗೆ ಆಸರೆಯಾಗಿ ಮಾನವೀಯತೆ ಮೆರೆದ ಶಾಸಕ ಪಿ.ಆರ್.ಸುಧಾಕರಲಾಲ್  ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕ ವಾಹನ ಕಲ್ಪಿಸಿಕೊಟ್ಟು ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ಗಾಯಾಳುಗಳ ರವಾನಿಸಿದರು
ಗಾರ್ಮೆಂಟ್ಸ್ ಬಸ್ ನಲ್ಲಿದ್ದ 75ಕ್ಕೂ ಅಧಿಕ ಮಹಿಳಾ ಕಾರ್ಮಿಕರ ಅಪಾಯದಿಂದ ಪಾರು. ಬೈಪಾಸ್ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮಾಜಿ ಶಾಸಕ ಅಪಘಾತ ಕಂಡು ತಕ್ಷಣ ನೆರವಿಗೆ ಆಗಮನ. ಗಾರ್ಮೆಂಟ್ಸ್ ಕಾರ್ಮಿಕರಿಗೆ ಧೈರ್ಯ ತುಂಬಿ ತಮ್ಮ ಮನೆಗಳಿಗೆ ಖಾಸಗಿ ವಾಹನಗಳಲ್ಲಿ ಕಳುಹಿಸಿದ ಮಾಜಿ ಶಾಸಕ