About us

About Janataa24.com ಕರ್ನಾಟಕದ ಬೃಹತ್  ಸುದ್ದಿ ವಾಹಿನಿಯ ಜಾಲತಾಣ.
ನಮ್ಮಲ್ಲಿ ರಾಜ್ಯ, ರಾಷ್ಟ್ರೀಯ, ಕ್ರೀಡೆ, ವಾಣಿಜ್ಯ, ಸಿನೆಮಾ, ರಾಜಕೀಯ,ಅಪರಾಧ,ಆರೋಗ್ಯ, ಆಟೋ, ಭಕ್ತಿ ,  ಟೆಕ್,  ಟ್ರೆಂಡ್ಸ್ ಒಳಗೊಂಡಂತೆ ಸಹಸ್ರಾರು ಸುದ್ದಿಗಳ ಬಂಡಾರವೇ ಇದೆ. ಜಗತ್ತಿನ ವಾಸ್ತವದ ಪ್ರತಿಬಿಂಬದಂತೆ Janataa24.com ಕಾರ್ಯನಿರ್ವಹಿಸುತ್ತಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಗತಿಸುವ ಘಟನೆಗಳ ಕುರಿತು ವರದಿಗಳನ್ನು ನಿಮಿಷಗಳಲ್ಲಿ ನಿಮ್ಮ ಮುಂದಿಡುವ ಸದೃಢವಾದ ಪ್ರಾಮಾಣಿಕ  ಸುದ್ದಿ ವಾಹಿನಿ. ಜಗತ್ತಿನ ಯಾವುದೇ ಮೂಲೆಯಲ್ಲಿ ಅನ್ಯಾಯಕ್ಕೊಳಗಾದವರ ಪರ ಧ್ವನಿ ಎತ್ತುವುದರೊಂದಿಗೆ ಮೊದಲು ದಮನಿತರ ಧ್ವನಿಯಾಗಿ ನಾವಿರುತ್ತೇವೆ.
ಪ್ರಪಂಚದ ಏಳಿಗೆಗೆ ಮತ್ತು ಪಾರದರ್ಶಕ ವ್ಯವಸ್ಥೆಗಾಗಿ Janataa24.com ನಿಮ್ಮ ಸುದ್ದಿ ವಾಹಿನಿ.

https://youtu.be/69uDD0D8dkQ?si=NIWuab8uS3HIDhis

https://youtube.com/@janataa24?si=XsFcych2GMH0O6Gv

https://www.janataa24.com/

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry