Bengaluru: ಆಟೋ ಚಾಲಕರು ಇನ್ನು ಮುಂದೆ ಈ ತಪ್ಪು ಮಾಡಿದರೆ ಬೀಳುತ್ತೆ 5,000 ದಂಡ.

Janataa24 NEWS DESK 

 

Bengaluru: ಆಟೋ ಚಾಲಕರು ಇನ್ನು ಮುಂದೆ ಈ ತಪ್ಪು ಮಾಡಿದರೆ ಬೀಳುತ್ತೆ 5,000 ದಂಡ.

Bengaluru auto drivers will pay 5000 penalty for the advertisement

 

ಬೆಂಗಳೂರು: ಸಿಲಿಕಾನ್​ ಸಿಟಿ ಆಟೋ ಚಾಲಕರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಚಾಲಕರೇ ನಿಮ್ಮ ಆಟೋ ಹಿಂದೆ ಯಾವುದಾದರೂ ಸ್ಟಿಕ್ಕರ್ ಪೋಸ್ಟರ್ ಅಂಟಿಸಿದ್ದೀರಾ? ಹಾಗಾದ್ರೆ ನಿಮಗೆ ದಂಡ ಬಿಳೋದು ಗ್ಯಾರಂಟಿ. ಒಂದಲ್ಲ ಎರಡಲ್ಲ ಬರೋಬ್ಬರಿ 5 ಸಾವಿರ ರೂಪಾಯಿ ಫೈನ್ ಕಟ್ಟಬೇಕಾಗುತ್ತೆ ಎಚ್ಚರ.

 

ಹೌದು, ಆಟೋ ಹಿಂದೆ ಯಾವುದೇ ಜಾಹೀರಾತು ಅಳವಡಿಕೆ ಮುನ್ನ ಎಚ್ಚರ ವಹಿಸಿ. ನೂರು – ಐನೂರರ ಆಸೆಗೆ ಆಟೋ ಹಿಂದೆ ಫಿಲ್ಮ್ ಪೋಸ್ಟರ್ ಅಂಟಿಸಿಕೊಂಡು ಫೈನ್ ಸುಳಿಗೆ ಸಿಲುಕಿಕೊಳ್ಳದಿರಿ. ಫಿಲ್ಮ್/ ಇನ್ಸೂರೆನ್ಸ್/ ಮತ್ತಿತರ ಪೋಸ್ಟರ್ ಹಾಕಿಸಿಕೊಂಡ ಸಾವಿರಾರು ಆಟೋ ಚಾಲಕರಿಗೆ RTO ಬಿಸಿ ಮುಟ್ಟಿಸಿದೆ.

ನಗರದ ಸಾವಿರಾರು ಆಟೋಗಳಿಗೆ ದಂಡದ ಬಿಸಿ ತಟ್ಟಿದ್ದು, ಈ ಬಗ್ಗೆ ನಮಗೆ ಅರಿವಿರಲಿಲ್ಲ ಅಂತ ಚಾಲಕರು ಅಳಲು ತೊಡಿಕೊಂಡಿದ್ದಾರೆ. ಫಿಲ್ಮ್ ಪೋಸ್ಟರ್ ಮಾತ್ರವಲ್ಲ, ಬೇರೆ ಯಾವುದೇ ಜಾಹೀರಾತು ಅಳವಡಿಕೆ ಕಾನೂನು ಬಾಹಿರವಾಗಿದೆ. ಈ ಸಲುವಾಗಿ ಸಾರಿಗೆ ಇಲಾಖೆ ಚಾಲಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಅನಿವಾರ್ಯತೆಯಾಗಿದೆ.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Leave a Reply

Your email address will not be published. Required fields are marked *