Kannada News Network
Pavagada: ಮುನಿರ್ ಅಹಮದ್ ರವರ ನಿವೃತ್ತಿ ಜೀವನ ಸುಖಮಯವಾಗಿರಲಿ ಸಹಪಾಠಿಗಳು ಬಯಕೆ.
ಪಾವಗಡ: ಸತತ 33 ವರ್ಷಗಳ ಕಾಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಡಿ ಗ್ರೂಪ್ ನೌಕರರಿಂದ ಹಿಡಿದು ಗುಮಾಸ್ತರಾಗಿ ಸೇವೆ ಸಲ್ಲಿಸಿ ಬಹಳಷ್ಟು ಜನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ವಿವಿಧ ಅಧಿಕಾರಿಗಳ ಕೆಳಗೆ ಸೇವೆ ಸಲ್ಲಿಸಿ ಉತ್ತಮ ಹೆಸರು ಪಡೆದು ರುಚಿಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿದ್ದಾರೆ .
ದಿನಾಂಕ 31 – 05 -2025 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಮುನೀರ್ ಆಹಮದ್ ರವರು ಕಛೇರಿಯ ವಿಶೇಷತೆ ಎಂದರೆ ಅವರಣದಲ್ಲಿ ಸಸ್ಯ ಶ್ಯಾಮಲವನ್ನಾಗಿ ಮಾಡಿ ಮರ ಗಿಡಗಳನ್ನು ನೆಟ್ಟು ಬೆಳೆಸಿದ ಕಿರ್ತಿ ಮುನೀರ್ ರವರಿಗೆ ಸಲ್ಲುತ್ತದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಅಧಿಕಾರಿಗಳನ್ನು ಶಿಕ್ಷಕರನ್ನು ಹಾಗೂ ಸಾರ್ವಜನಿಕರನ್ನು ಮರಗಿಡಗಳು ಕೈ ಬೀಸಿ ಕರದು ನೆರಳು ಮತ್ತು ತಂಪುನ್ನು ನೀಡುತ್ತಿವೆ ಗಿಡ ಮರಗಳ ಬೆಳೆಯಲಿ ರುವಾರಿಗಳಾದ ಮುನೀರ್ ಸತತವಾಗಿ ಬೇಸಿಗೆಯಲ್ಲಿ ನೀರನ್ನು ಗಿಡ ಮರಗಳಿಗೆ ಹರಿಸಿ ಸಮೃದ್ಧವಾಗಿ ಬೆಳಸಿದರು ಮುಂದಿನ ದಿನಗಳಲ್ಲಿ ಕಛೇರಿಯ ಅವರಣನ್ನು ಮರಗಳಿಂದ ಸುಂದರ ತಾಣವನ್ನಾಗಿ ಮಾಡಿ ಮುಂದಿನ ಪಿಳಿಗೆಗೆ ನಾಂದಿ ಹಾಡಿದ ವ್ಯಕ್ತಿ ಎಂದರೆ ಮುನೀರ್ ಬಾಷ ಕಛೇರಿ ಶುಚಿಯಾಗಿಸಲು ತುಂಬಾ ಶ್ರಮ ಪಟ್ಟಿದರು ಅವರಿಗೆ ಮುಂದಿನ ದಿನಗಳಲ್ಲಿ ನಿವೃತ್ತಿ ಜೀವನ ಆಯುಷ್ಯ,
ಆರೋಗ್ಯ ಹಾಗೂ ಐಶ್ವರ್ಯವನ್ನು ದೇವರು ಕೊಟ್ಟು ಕಾಪಾಡಲಿ ಎಂದು ಕಚೇರಿಯ ಸಹ ಪಾಟಿಗಳು ದೇವರಲ್ಲಿ ಬಯಸಿದ್ದಾರೆ. ಈಗಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಂತ ಇಂದಿರಮ್ಮ ಮೇಡಂ ರವರು ಕೆಳಗೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ತಾಲೂಕಿನ ಎಲ್ಲಾ ಶಿಕ್ಷಕರು ಶಿಕ್ಷಕಿಯರ ಒಡನಾಟ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು.
ವರದಿ: ಇಮ್ರಾನ್ ಉಲ್ಲಾ. ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
https://youtu.be/ioBwxkXfLqo?si=i1AACfgQuqhFUQV0
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.