Janataa24 NEWS DESK
Turuvekere: 2024-25 ನೆ ಸಾಲಿನ SSLC ಪರೀಕ್ಷೆಯಲ್ಲಿ ಎಸ್ ಬಿ ಜಿ ವಿದ್ಯಾಲಯದಲ್ಲಿ 93.33% ಫಲಿತಾಂಶ.
ತುರುವೇಕೆರೆ: ತಾಲೂಕಿನ ಮಾಯಸಂದ್ರ ರಸ್ತೆ ಟಿವಿ ಕ್ರಾಸ್ ನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಾಖಾ ಮಠವಾದ ಎಸ್ ಬಿ ಜಿ ವಿದ್ಯಾಲಯದಲ್ಲಿ 2024-25 ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಟ್ಟು 105 ವಿದ್ಯಾರ್ಥಿಗಳು ಪರೀಕ್ಷೆ ಬರೆದು 98 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ, ಇದರಲ್ಲಿ ಡಿಸ್ಟಿಂಕ್ಷನ್ನಲ್ಲಿ,23.80% ಶೇಕಡ ತೇರ್ಗಡೆಯಾಗಿದ್ದು ಒಟ್ಟಾರೆ 93.33% ರಷ್ಟು ಫಲಿತಾಂಶ ಹೊರ ಬಿದ್ದಿದೆ, ಇದರಲ್ಲಿ ಟಾಪರ್ಸ್ ಆಗಿ ಎಂಟು ವಿದ್ಯಾರ್ಥಿಗಳಾದ

1.ಗುರು, 625 ಕ್ಕೆ 623
2.ಹರ್ಷಿತ, 625ಕ್ಕೆ 621
3, ಘನಶ್ರೀ, 625ಕ್ಕೆ 619
4, ವಿದ್ಯಾ, 625ಕ್ಕೆ 615
5, ಯೋಗಿತಾ, 625 ಕ್ಕೆ 615
6, ಯಶಸ್ವಿನಿ, 625 ಕ್ಕೆ 605
7, ನಿಖಿತ್ ಗೌಡ, 625ಕ್ಕೆ 603
8, ಜೈನಬ್ ಭಾನು, 625 ಕ್ಕೆ 600 ಅಂಕ ಪಡೆದು ಶಾಲೆಯ ಟಾಪರ್ಸ್ ಆಗಿ ಹೊರಹೊಮ್ಮಿದ್ದು, ಗುರು ಎ ಎಂಬ ವಿದ್ಯಾರ್ಥಿ 623 ಅಂಕ ಪಡೆದು ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಮೂರನೇ ಸ್ಥಾನ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದರೆ, ಹರ್ಷಿತ ಎಂಬ ವಿದ್ಯಾರ್ಥಿನಿ 621 ಅಂಕ ಪಡೆದು ರಾಜ್ಯಮಟ್ಟದಲ್ಲಿ ಐದನೇ ಸ್ಥಾನ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು ಘನಶ್ರೀ ಎಂಬ ವಿದ್ಯಾರ್ಥಿನಿ 619 ಅಂಕ ಪಡೆದು ರಾಜ್ಯಮಟ್ಟದಲ್ಲಿ ಏಳನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ, ಇನ್ನು ತೇರ್ಗಡೆಯಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಮಠದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳು, ಶ್ರಮವಹಿಸಿ ಓದಿದ ವಿದ್ಯಾರ್ಥಿಗಳಿಗೂ ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಶಿಕ್ಷಕ ವರ್ಗದವರಿಗೂ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ವರದಿ:ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.