JANATAA24 NEWS DESK
Tiptur: ಶಂಕರಪ್ಪ ಬಳ್ಳೇಕಟ್ಟೆ ಗೆ ಕರುನಾಡ ಸಾಧಕ ರತ್ನ ಪ್ರಶಸ್ತಿ ಪ್ರದಾನ.

ತಿಪಟೂರು: ಬೆಂಗಳೂರಿನ ರಾಜಾಜಿನಗರದ ನಕ್ಷತ್ರ ಆಡಿಟೋರಿಯಂನಲ್ಲಿ ನಡೆದ ಧ್ರುವ ತಾರೆಗಳಾದ ಡಾ. ಲೀಲಾವತಿ ಮತ್ತು ಬಿ .ಸರೋಜ ದೇವಿಯವರ ಸವಿ ನೆನಪಿಗಾಗಿ ತಾಯಿಗೆ ತಕ್ಕ ಮಗ ವಿನೋದ್ ರಾಜಕುಮಾರ್ ಅವರ ಜನ್ಮದಿನದ ಪ್ರಯುಕ್ತ ಹಸಿರೇ ಉಸಿರು ಟ್ರಸ್ಟ್ ಬೆಂಗಳೂರು ಇವರ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ಹಾಗು ಡ್ಯಾನ್ಸ್ – ಡ್ಯಾನ್ಸ್ ,ಕರೋಕೆಗಾಯನಗಳ ಅದ್ದೂರಿ ಸಮಾರಂಭದಲ್ಲಿ ತಿಪಟೂರಿನ ರೈತ ಕವಿ ಡಾ.ಪಿ ಶಂಕರಪ್ಪ ಬಳ್ಳೇಕಟ್ಟೆ ಅವರಿಗೆ “ಕರುನಾಡ ಸಾಧಕ ರತ್ನ ಪ್ರಶಸ್ತಿ ,ನೀಡಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಖ್ಯಾತ ಗಾಯಕ ಹಾಗೂ ನಟ ಶಶಿಧರ್ ಕೋಟೆ, ನಟ ನಿರ್ದೇಶಕ ದೇವನಹಳ್ಳಿ ದೇವರಾಜ್ ಹಾಗೂ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಪದಾಧಿಕಾರಿಗಳಾದ ಬಸವರಾಜು ನಂಜುಂಡಪ್ಪ ಶ್ರೀನಿವಾಸ್ ವಿಶ್ವಕರ್ಮ ಹಾಗು ಸಾಹಿತ್ಯಕಲಾಭಿಮಾನಿಗಳು ಹಾಜರಿದ್ದರು.
ವರದಿ:ಮಂಜುನಾಥ್ ಡಿ ತಿಪಟೂರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.
