ನೂತನ ಶಾಸಕ ಎಂ ಟಿ ಕೃಷ್ಣಪ್ಪನವರ 73ನೇ ಹುಟ್ಟುಹಬ್ಬಕ್ಕೆ ಕ್ಷಣಗಣನೆ

Janataa24 NEWS DESK



ತುರುವೇಕೆರೆ: ಕ್ಷೇತ್ರದ ನೂತನ ಶಾಸಕ ಎಂ ಟಿ ಕೃಷ್ಣಪ್ಪನವರ 73ನೇ ಹುಟ್ಟುಹಬ್ಬವನ್ನು ಇದೇ ತಿಂಗಳ 10ನೇ ತಾರೀಕು ಬಹಳ ಸರಳವಾಗಿ ಆಚರಿಸಲಾಗುವುದು ಎಂದು ಮಾಧ್ಯಮಗೋಷ್ಠಿಯಲ್ಲಿ ವೆಂಕಟಪುರ ಯೋಗೀಶ್ ತಿಳಿಸಿದ್ದಾರೆ,



ಜೊತೆಗೆ ಈ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಬಹಳ ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಲಾಗುವುದು ಎಂದರು.



ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಹೆಡಗಿಹಳ್ಳಿ ವಿಶ್ವನಾಥ್, ದೇವರಾಜ್, ತ್ಯಾಗರಾಜ್, ಚೆನ್ನಬಸವೇಗೌಡ ,ಮುನಿಯೂರು ಮಂಜುನಾಥ್, ಶಿವಣ್ಣ, ಚಂದ್ರಣ್ಣ ,ಮತ್ತಿತರರು ಹಾಜರಿದ್ದರು.

ವರದಿ

ತುರುವೇಕೆರೆ: ಮಂಜುನಾಥ್ ಕೆ ಎ

Leave a Reply

Your email address will not be published. Required fields are marked *