Document

Turuvekere: CJI ಗವಾಯಿರವರ ಮೇಲೆ ಶೂ ಎಸೆದು ಕ್ರೌರ್ಯ ಮೆರೆದ ವಕೀಲ ರಾಕೇಶ್ ವಿರುದ್ಧ ಸಿಡಿದೆದ್ದ ದಸಂಸ.

Janataa24 NEWS DESK 

 

Turuvekere: CJI ಗವಾಯಿರವರ ಮೇಲೆ ಶೂ ಎಸೆದು ಕ್ರೌರ್ಯ ಮೆರೆದ ವಕೀಲ ರಾಕೇಶ್ ವಿರುದ್ಧ ಸಿಡಿದೆದ್ದ ದಸಂಸ.

Turuvekere: CJI ಗವಾಯಿರವರ ಮೇಲೆ ಶೂ ಎಸೆದು ಕ್ರೌರ್ಯ ಮೆರೆದ ವಕೀಲ ರಾಕೇಶ್ ವಿರುದ್ಧ ಸಿಡಿದೆದ್ದ ದಸಂಸ.

ತುರುವೇಕೆರೆ: ಪಟ್ಟಣದ ತಾಲೂಕು ಆಡಳಿತದ ಕಚೇರಿ ಮುಂಭಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ 47/ 74/ 75(ರಿ) ತಾಲೂಕು ಸಂಘಟನೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಯುತ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಶೂ ಎಸೆದು ದಲಿತ ನ್ಯಾಯಾಧೀಶರಿಗೆ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ್ದು ವಕೀಲ ರಾಕೇಶ್ ವಿರುದ್ಧ ದಲಿತ ಸಂಘರ್ಷ ಸಮಿತಿ ದಿಕ್ಕಾರ ಕೂಗುತ್ತಾ ವಕೀಲ ರಾಕೇಶ್ ನನ್ನು ಕೂಡಲೆ ಬಂಧಿಸಿ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಿ ಆತನನ್ನು ಗಡಿಪಾರು ಮಾಡಿ ಜೀವಾವಧಿ ಶಿಕ್ಷೆ ನೀಡಿ ಕಾನೂನು ಕ್ರಮ ಜರುಗಿಸಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನ ಶಿವರ ಕುಮಾರ್, ತಾಲೂಕು ಸಂಚಾಲಕ ಎಂ ತಿಮ್ಮೇಶ್ ಇವರ ನೇತೃತ್ವದಲ್ಲಿ ರಾಜ್ಯಪಾಲರಿಗೆ ತಾಲೂಕು ದಂಡಾಧಿಕಾರಿಯವರ ಮೂಲಕ ಮನವಿ ಸಲ್ಲಿಸಿದರು.

 

ಇದೇ ಸಂದರ್ಭದಲ್ಲಿ, ದಲಿತ ಮುಖಂಡರುಗಳಾದ ಚಿದಾನಂದ,ತಮ್ಮಯ್ಯ, ಗುರುದತ್, ಮುನಿಯೂರು ರಂಗಸ್ವಾಮಿ,ಮುನಿಯುರ್ ಮಂಜುನಾಥ್, ಮುತ್ತುಗದಲ್ಲಿ ಶಿವಣ್ಣ, ಗೋವಿಂದ್ ರಾಜ್ tb ಕ್ರಾಸ್, ಮಾಚೇನಹಳ್ಳಿ ಪ್ರಸಾದ್, ಯೋಗೇಶ್, ವಿನಯ್, ಸಂತೋಷ್, ಲಕ್ಷ್ಮೀಶ, ಕೆಂಪಣ್ಣ ಇನ್ನು ಹಲವರು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಬಿಗ್ ಬಾಸ್ ಮನೆಗೆ ಬೀಗ–ವೈರಲ್ ಆಯ್ತು ರಕ್ಷಿತಾ ಮಾತನಾಡಿದ್ದ ಆ ವಿಡಿಯೋ.

 
https://www.instagram.com/reel/DPbOlQvASyg/?igsh=azFucXp5ZjBvZzFk

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *