Document

Turuvekere: ತುರುವೇಕೆರೆ ಮೂಲದ 76 ವರ್ಷದ ಶಿವಣ್ಣ ಎಂಬ ವ್ಯಕ್ತಿ ಕಾಣೆಯಾಗಿದ್ದಾರೆ. 

JANATAA24 NEWS DESK 

 

Turuvekere: ತುರುವೇಕೆರೆ ಮೂಲದ 76 ವರ್ಷದ ಶಿವಣ್ಣ ಎಂಬ ವ್ಯಕ್ತಿ ಕಾಣೆಯಾಗಿದ್ದಾರೆ.
Turuvekere: ತುರುವೇಕೆರೆ ಮೂಲದ 76 ವರ್ಷದ ಶಿವಣ್ಣ ಎಂಬ ವ್ಯಕ್ತಿ ಕಾಣೆಯಾಗಿದ್ದಾರೆ. 

ತುರುವೇಕೆರೆ: ತಾಲೂಕಿನ ಡಿ ಕಲ್ಕೆರೆ ಗ್ರಾಮದ ವಾಸಿಯಾದ ಶಿವಣ್ಣ ಎಂಬ ವ್ಯಕ್ತಿ ದಿನಾಂಕ 21.10.2025 ರಂದು ಕಾಣೆಯಾಗಿದ್ದು ಇವರು ಗೋದಿ ಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದು ಇವರಿಗೆ 76 ವರ್ಷ ಕಪ್ಪು ಮತ್ತು ಬಿಳಿ ಬಣ್ಣದ ವಸ್ತ್ರವನ್ನು ಧರಿಸಿದ್ದಾರೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ, ಎಲ್ಲಾದರೂ ಕಂಡುಬಂದಲ್ಲಿ ಈ ಕೆಳಗಿನ ಫೋನ್ ನಂಬರ್ ಗೆ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಕುಟುಂಬಸ್ಥರಿಂದ ಮನವಿ ಮಾಡಲಾಗಿದೆ.

 

9972835312 ಕುಮಾರ್ ಕೆ ಎಸ್

7259491148

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *