Document

Tiptur: ಪತ್ರಿಕಾ ವಿತರಿಕರಿಗೆ ಜರ್ಕಿನ್ ವಿತರಣೆ.

JANATAA24 NEWS DESK 

 

 

Tiptur: ಪತ್ರಿಕಾ ವಿತರಿಕರಿಗೆ ಜರ್ಕಿನ್ ವಿತರಣೆ.

Tiptur: Jerkin distribution to newspaper distributors.
ತಿಪಟೂರು:  ಪತ್ರಿಕಾ ವಿತರಕರ ಮನವಿ ಮೇರೆಗೆ. ಇನ್ನೂ ಹೆಚ್ಚಿನ 10 ವಿತರಕರಿಗೆ ತಿಪಟೂರು ತಾಲೂಕು ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ತಿಪಟೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪತ್ರಿಕಾ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಜರ್ಕಿನ್ ಗಳನ್ನು ವಿತರಿಸಲಾಯಿತು.

 

ಮೊನ್ನೆ ಸುಮಾರು 25 ಮಂದಿ ವಿತರಕರಿಗೆ ವಿತರಿಸಿದ್ದು, ಬೇಡಿಕೆಯಾಗಿ ಇನ್ನು ಹೆಚ್ಚಿನ 10 ಜನ ಗ್ರಾಮೀಣ ಮತ್ತು ನಗರದ ಪತ್ರಿಕಾ ವಿತರಕರಿಗೆ ಇಂದು ವಿತರಿಸಲಾಯಿತು.

 

ಜಯಕರ್ನಾಟಕ ಜನಪರ ವೇದಿಕೆ ತಾ.ಅಧ್ಯಕ್ಷ ಬಿ.ಟಿ.ಕುಮಾರ್, ಬಯಲು ಸೀಮೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಸಂಸ್ಥಾಪಕ ಎನ್.ಭಾನುಪ್ರಶಾಂತ್,ಎಐಟಿಯು ಸಿ ಅಧ್ಯಕ್ಷ ಗೋವಿಂದರಾಜ್ (ಬಾಬಣ್ಣ), ಪತ್ರಕರ್ತ ಮಂಜುನಾಥ್ ಹಾಲ್ಕುರಿಕೆ, ಹರ್ಷ,ಪತ್ರಿಕಾ ವಿತರಕರಾದ ಪಾಂಡಣ್ಣ ಮತ್ತು ಪ್ರಜ್ವಲ್ ಸೇರಿದಂತೆ ಮುಖಂಡರು ಹಾಗೂ ಪತ್ರಿಕಾ ವಿತರಕರು ಹಾಜರಿದ್ದರು.

 

ವರದಿ :ಮಂಜುನಾಥ್ ಡಿ, ತಿಪಟೂರು

Lokayukta: 25 ಲಕ್ಷ ಲಂಚ ಪಡೆಯುತ್ತಿದ್ದ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ.


ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *