Document

Tiptur:  ಎಲ್ಲಾ ಪಕ್ಷದ   ಮಾದಿಗ ಸಮುದಾಯದ ಅಭ್ಯರ್ಥಿಗೆ ಮೀಸಲಿರುವ ಕ್ಷೇತ್ರದಲ್ಲಿ ಅವಕಾಶ ನೀಡಿ ಬೆಂಬಲಿಸಿ

JANATAA24 NEWS DESK 

 

 

Tiptur:  ಎಲ್ಲಾ ಪಕ್ಷದ   ಮಾದಿಗ ಸಮುದಾಯದ ಅಭ್ಯರ್ಥಿಗೆ ಮೀಸಲಿರುವ ಕ್ಷೇತ್ರದಲ್ಲಿ ಅವಕಾಶ ನೀಡಿ ಬೆಂಬಲಿಸಿ–ಚನ್ನಕೇಶವ

Tiptur

ತಿಪಟೂರು :ದಲಿತ ಸಂಘಟನೆಗಳ ಸಮಾನಮನಸ್ಕಾರ ವೇದಿಕೆಯ ಮುಖಂಡರುಗಳು ತಿಪಟೂರು ಪ್ರವಾಸಿ ಮಂದಿರದಲ್ಲಿ ದಲಿತ ಮುಖಂಡರುಗಳು ತುರ್ತಾಗಿ ಸಭೆ ಆ ಯೋಜನೆ ಮಾಡಲಾಗಿದ್ದು. ಸಭೆಯಲ್ಲಿ ಸಮಾನ ಮಸ್ಕರರ ವೇದಿಕೆಯ ಅಧ್ಯಕ್ಷತೆ ವಹಿಸಿದ ಬೈರಾಪುರದ ಚನ್ನಕೇಶವ ರವರು ಮಾತನಾಡಿ ತಾಲೂಕಿನಲ್ಲಿ ಮಾದಿಗ ಸಮುದಾಯಕ್ಕೆ ಸಿಗುವ ಸೌಲಭ್ಯಗಳನ್ನು ಸರ್ಕಾರ ಅವಲಂಬಿತರಿಗೆ ನೀಡಬೇಕಾಗಿರುವುದರಿಂದ ತಾಲೂಕಿನ ಎಲ್ಲಾ ಸಂಘಟನೆಗಳು ಒಟ್ಟಿಗೆ ಒಗ್ಗೂಡಿ ಮುಂಬರುವ ಜಿಲ್ಲಾ ಪಂಚಾಯತಿ. ದಲಿತ ಸಮುದಾಯಗಳಿಗೆ ಮೀಸಲಾಗಿರುವ ಕ್ಷೇತ್ರಗಳಿಗೆ ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಿರುವ ಕ್ಷೇತ್ರಗಳಿಗೆ ದಲಿತ ಸಮುದಾಯದ ಮಾದಿಗ ಸಮುದಾಯದ ಅಭ್ಯರ್ಥಿಗಳನ್ನು ಯಾವುದೇ ಪಕ್ಷದವರಾಗಲಿ ಮೀಸಲಿರುವ ಕ್ಷೇತ್ರಗಳಲ್ಲಿ ಮಾದಿಗ ಅಭ್ಯರ್ಥಿಯನ್ನು ಮಾಡಬೇಕೆಂದು ದಲಿತ ಸಮುದಾಯಗಳ ಇಂದು ಸಭೆ ಸೇರಿ ತೀರ್ಮಾನಿಸಲಾಹಿತು.

ನಾವು ಸಹ ಜಿಲ್ಲಾ ಪಂಚಾಯತಿ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಸಮುದಾಯದಯ ಎಲ್ಲಾ ಬಾಂಧವರು ನನಗೆ ಸಹ ಮತ ಬೆಂಬಲ ನೀಡಬೇಕಾಗಿ ಎಲ್ಲರಿಗೂ ಮನವಿ ಈ ಸಭೆಯಲ್ಲಿ ಉಪಸ್ಥಿತರಿದ್ದ ಇದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಶಾಂತಪ್ಪ ಕೊಪ್ಪ. ನಾಗತಿಹಳ್ಳಿ ಕೃಷ್ಣಮೂರ್ತಿ. ಕೊಪ್ಪದ ಜಗದಾರ್ ಸ್ವಾಮಿ. ಬೆಣ್ಣೇನಳ್ಳಿ . ಗೌಡನಕಟ್ಟೆ ಅಶೋಕ್. ಶೆಟ್ಟಿಹಳ್ಳಿ ಕಲ್ಲೇಶ್. ನೊಣವಿನಕೆರೆ ಪ್ರಸನ್ನ ಕುಮಾರ್.ಈಚನೂರು ಮೂರ್ತಿ ರಾಜು ಲಾಯರ್ ವೆಂಕಟೇಶ್. ಹತ್ಯಾಳ ಮೂರ್ತಿ. ಗಾಂಧಿನಗರದ ಬಸವರಾಜ್. ಮತ್ತಿಹಳ್ಳಿ ಮಂಜುನಾಥ್ ರವಿ.ರಂಗಸ್ವಾಮಿ. ಮಾರ್ ಶೆಟ್ಟಿಹಳ್ಳಿ ಬಸವರಾಜ್. ಇನ್ನು ಮುಂತಾದ ದಲಿತ ಮುಖಂಡರು ಭಾಗವಹಿಸಿದ್ದರು

 

ವರದಿ :ಮಂಜುನಾಥ್ ಡಿ, ತಿಪಟೂರು


ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *